ಟೊಮೆಟೊ ಬೆಳೆದು ಚಿನ್ನದ ಅಂಗಡಿ ಇಟ್ಟವರ ಕಥೆಯಿದು!

ಕೇವಲ 2 ಲಕ್ಷ ಹಣದಿಂದ ಬರೋಬ್ಬರಿ 50 ಲಕ್ಷ ಆದಾಯ ಗಳಿಸಿದ ರೈತ ಇವ್ರು!

ಚಿಕ್ಕಬಳ್ಳಾಪುರದ ನಿವಾಸಿ ಚಿನ್ನದಂಗಡಿ ಮಾಲೀಕ ಚಂದ್ರಶೇಖರ್ ಅವರ ಕಥೆ

2009ರಲ್ಲಿ ಟೊಮೆಟೊ ಲಾಭದಿಂದ ಚಿನ್ನದಂಗಡಿ ಇಟ್ಟಿದ್ರು ಚಂದ್ರಶೇಖರ್

ಆದ್ರೆ ಚಿನ್ನದ ಅಂಗಡಿ ನಷ್ಟ ಆಗಿತ್ತು. 

ಆಗ ಇದೇ ಟೊಮೆಟೊ ಕೈಹಿಡಿದಿತ್ತು, ಲಾಸ್ ತುಂಬಿಕೊಟ್ಟಿತ್ತು

ಈಗ ಮತ್ತೆ ಟೊಮೆಟೊ ಚಂದ್ರಶೇಖರ್ ಕೈಹಿಡಿದಿದೆ

ಈ ವರ್ಷ ಟೊಮೆಟೊದಿಂದ ಬರೋಬ್ಬರಿ 30 ಲಕ್ಷ ಆದಾಯ ಕಂಡಿದ್ದಾರೆ.

ಚಿನ್ನದಲ್ಲಿ ಕಳೆದುಕೊಂಡಿದ್ದನ್ನ ಟೊಮೆಟೊದಲ್ಲಿ ಗಳಿಸಿದ್ದಾರೆ. 

ಇವರ ಕಥೆ ಇದೀಗ ಭಾರೀ ವೈರಲ್ ಆಗ್ತಿದೆ