Mrunal Thakur ನ್ಯೂ ಲುಕ್ ಹೇಗಿದೆ ನೋಡಿ!

Mrunal Thakur ನ್ಯೂ ಲುಕ್ ಹೇಗಿದೆ ನೋಡಿ!

ಟಾಲಿವುಡ್ ನಲ್ಲಿ ನಟಿ ಮೃಣಾಲ್ ಠಾಕೂರ್ ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ

ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿರುವ  ನಟಿ ಮಾಡ್ರೆನ್ ಡ್ರೆಸ್ ನಲ್ಲಿ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ

ಇದೀಗ ನಟಿ ಮೃಣಾಲ್ ಠಾಕೂರ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಮೃಣಾಲ್ ಠಾಕೂರ್ ಬೂದು ಬಣ್ಣದ ಸ್ಟೈಲಿಶ್ ಬಟ್ಟೆ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಮೃಣಾಲ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದು, ನಾನಾ ಕಮೆಂಟ್ ಮಾಡುತ್ತಿದ್ದಾರೆ

ಸೀತಾ ರಾಮಂ ಸಿನಿಮಾ ಮೂಲಕ ಫೇಮಸ್ ಆದ ನಟಿ ಮೃಣಾಲ್ ಠಾಕೂರ್ ಗೆ ಅಪಾರ ಅಭಿಮಾನಿ ಬಳಗವಿದೆ

ಇದೀಗ ನಟಿಯ ಡ್ರೆಸ್ ಕಂಡ ಫ್ಯಾನ್ಸ್, ಸೀತಾ ಮಹಾಲಕ್ಷ್ಮಿ ಸಿಕ್ಕಾಪಟ್ಟೆ ಮಾಡ್ರನ್ ಎಂದು ಕಮೆಂಟ್ ಮಾಡಿದ್ದಾರೆ

ನಟಿ ವಿಭಿನ್ನವಾದ ಡ್ರೆಸ್ ತೊಟ್ಟು ಸಿಂಪಲ್ ಮೇಕ್ಅಪ್ ಮಾಡಿಕೊಂಡಿದ್ದಾರೆ 

ಮೃಣಾಲ್ ಠಾಕೂರ್ ಫೋಟೋಗಳಿಗೆ 5 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ