ನಟ ವಿಜಯ್
ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ
ಹೃದಯಾಘಾತದಿಂದ ಬ್ಯಾಂಕಾಕ್ನಲ್ಲಿ ಮೃತಪಟ್ಟ ಸ್ಪಂದನಾ
ಲೋ ಬಿಪಿ ಹಾಗೂ ಹೃದಯಾಘಾತದಿಂದ ನಿಧನ
ಸ್ಪಂದನಾ ಅವರ ತಂದೆ ಬಿಕೆ ಶಿವರಾಮ್ ನಿವೃತ್ತ ಪೊಲೀಸ್ ಆಯುಕ್ತ
ಸ್ಪಂದನಾ ಅವರು ಜನಿಸಿದ್ದು ಬೆಂಗಳೂರಿನಲ್ಲಿ.
2007ರ ಆಗಸ್ಟ್ 26ರಂದು ವಿಜಯ್-ಸ್ಪಂದನಾ ಮದುವೆ ನಡೆದಿತ್ತು.
ಕರಾವಳಿಯ ದೈವಗಳ ಬಗ್ಗೆ ಅಪಾರ ನಂಬಿಕೆ ಹೊಂದಿದ್ರು ಸ್ಪಂದನಾ
ಈ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ.
ಈ ಸಾವು ಸ್ಯಾಂಡಲ್ವುಡ್ಗೆ ಶಾಕ್ ತಂದಿದೆ
ಸ್ಪಂದನಾ ಇನ್ನಿಲ್ಲ ಎಂಬ ವಿಷಯ ಸಿನಿ ಪ್ರಿಯರಿಗೆ ದುಃಖ ತಂದಿದೆ