ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಕುರಿತ ಇಂಟೆರೆಸ್ಟಿಂಗ್ ಸಂಗತಿಗಳಿವು!

ಸ್ಪಂದನಾ ಅವರು ದಕ್ಷ ಎಸಿಪಿಯಾಗಿದ್ದ ಬಿಕೆ ಶಿವರಾಮ್ ಅವರ ಪುತ್ರಿ

ಸ್ಪಂದನಾ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು 

ಇವರು ಮದುವೆ ಬಳಿಕ ಪತಿ ಜೊತೆ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದರು 

ವಿಜಯ ರಾಘವೇಂದ್ರ ಅವರನ್ನು ಸ್ಪಂದನಾ 2004ರಲ್ಲಿ ಮಲ್ಲೇಶ್ವರದ ಕಾಫಿಡೇಯಲ್ಲಿ ಮೊದಲ ಬಾರಿಗೆ ಭೇಟಿಯಾಗುತ್ತಾರೆ 

ಪ್ರೀತಿ ವಿಷಯ ತಿಳಿದು ವಿಜಯ ರಾಘವೇಂದ್ರ ತಂದೆ ಸ್ಪಂದನಾಗೆ ನೇರವಾಗಿ ನನ್ನ ಮಗನನ್ನು ಮದುವೆ ಆಗ್ತೀಯಾ ಅಂತ ಕೇಳಿದ್ರಂತೆ 

2007ರ ಆಗಸ್ಟ್ 26ರಂದು ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು 

ಸ್ಪಂದನಾ ಅವರು ತುಂಬಾ ಸೈಲೆಂಟ್ ಸ್ವಭಾವದವರಾಗಿದ್ದರು, ಸರ್ಪ್ರೈಸ್ ಕೊಡೋದು ಅಂದ್ರೆ ಅವರಿಗೆ ಇಷ್ಟವಂತೆ 

ಸ್ಪಂದನಾ ಇನ್ಸ್ಟಾಗ್ರಾಮ್‌ನಲ್ಲಿ ಫುಲ್ ಸಕ್ರಿಯರಾಗಿದ್ದು, 62,000ಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು 

ವಿಜಯ್ ರಾಘವೇಂದ್ರ ಅವರ ಗಾಯನ ಸ್ಪಂದನಾ ಅವರಿಗೆ ಇಷ್ಟ