ಮನೆಯಲ್ಲಿ ಆವಕಾಡೋ ಎಣ್ಣೆ ತಯಾರಿಸಿ ಬಳಸುವುದು ಆರೋಗ್ಯಕರ ಆಯ್ಕೆ ಆಗಿದೆ

ಇದು ಚರ್ಮಕ್ಕೆ ಪೋಷಣೆ ನೀಡುತ್ತದೆ. ಹೊಳೆಯುವ ತ್ವಚೆ ನೀಡುತ್ತದೆ

ಆವಕಾಡೊ ಅನೇಕ ಚರ್ಮ ಸಂಬಂಧಿ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ

ಆವಕಾಡೋ ಜ್ಯೂಸ್ ಟೇಸ್ಟಿ ಆಗಿರುತ್ತೆ

 ಮನೆಯಲ್ಲೂ ಆವಕಾಡೊ ಇದ್ದರೆ ಟೋಸ್ಟ್ ಮಾಡಿ ತಿನ್ನುವುದು ತುಂಬಾ ಪ್ರಯೋಜನಕಾರಿ ಆಗಿದೆ. ತ್ವಚೆಯ ಆರೋಗ್ಯಕ್ಕೆ ನೀವು ಮನೆಯಲ್ಲಿ ಆವಕಾಡೊ ಎಣ್ಣೆ ತಯಾರಿಸಿ ಬಳಕೆ ಮಾಡಿ

ಆವಕಾಡೊ ಮಾಯಿಶ್ಚರೈಸೇಶನ್‌ನಲ್ಲಿ ಉಪಯುಕ್ತವಾಗಿದೆ. ಆವಕಾಡೊ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ

ಮನೆಯಲ್ಲಿ ಆವಕಾಡೊ ಎಣ್ಣೆ ತಯಾರುಸಲು ಮಾಗಿದ ಆವಕಾಡೊವನ್ನು ತೆಗೆದುಕೊಳ್ಳಿ

ಉದ್ದವಾಗಿ ಕತ್ತರಿಸಿ. ತಿರುಳನ್ನು ಸ್ಕೂಪ್ ಮಾಡಿ, ಬ್ಲೆಂಡರ್ ಗೆ ಹಾಕಿ ಪೇಸ್ಟ್ ತಯಾರಿಸಿ. ದೊಡ್ಡ ಬಟ್ಟಲಿನ ಮೇಲೆ ಚೀಸ್ ತುಂಡು ಇರಿಸಿ ಆವಕಾಡೊ ಪ್ಯೂರೀ ಬಟ್ಟೆಯ ಮೇಲೆ ಸುರಿಯಿರಿ

ಚೀಸ್‌ನ ಅಂಚುಗಳನ್ನು ಒಟ್ಟುಗೂಡಿಸಿ ಮತ್ತು ಚೀಲವನ್ನು ಸ್ಕ್ವೀಝ್ ಮಾಡಿ. ಈ ಆವಕಾಡೊ ಎಣ್ಣೆಯನ್ನು ಶುದ್ಧ, ಒಣ ಗಾಜಿನ ಬಾಟಲಿಗಳಲ್ಲಿ ಶೇಖರಿಸಿ

ಆವಕಾಡೊ ಎಣ್ಣೆಯು ವಿಟಮಿನ್ ಇ ಮತ್ತು ಕ್ಯಾರೊಟಿನಾಯ್ಡ್‌ ಉತ್ಕರ್ಷಣ ನಿರೋಧಕ ಹೊಂದಿದೆ