ಈ ಐದು ವಸ್ತುಗಳು ಮನೆಯಲ್ಲಿ ಇದ್ದರೆ ಸಾಕು ಹಲ್ಲು ನೋವಿಗೆ ತಕ್ಷಣ ಪರಿಹಾರ ಸಿಗುತ್ತೆ

ನೀವು ಹಲ್ಲು ನೋವಿನಿಂದ ತುಂಬಾ ಬಳಲುತ್ತಿದ್ದೀರಾ? ಹಾಗಾದ್ರೆ ತಕ್ಷಣ ಪರಿಹಾರಕ್ಕಾಗಿ ನೀವು ಹುಡುಕಾಟ ನಡೆಸುತ್ತಿದ್ದರೆ ನಾವು ಇಲ್ಲಿ ನೀಡಿರುವ ಟಿಪ್ಸ್ ಫಾಲೋ ಮಾಡಿ

ಆಯಿಲ್ ಪುಲ್ಲಿಂಗ್ ಅನ್ನು ಪ್ರಯತ್ನಿಸಿ ಇದನ್ನು ಮಾಡಲು ಕೊಬ್ಬರಿ ಎಣ್ಣೆ ಮತ್ತು ಲವಂಗದ ಎಣ್ಣೆ ತುಂಬಾ ಉತ್ತಮವಾಗಿದೆ. ಈ ರೀತಿ ಐದಾರು ಬಾರಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ಕಮ್ಮಿಯಾಗುತ್ತದೆ

ಅಲೋವೆರಾ ಟೂತ್ ಜೆಲ್ ಮತ್ತು ಟೀ ಟ್ರೀ ಆಯಿಲ್ ಕೂಡ ಪರಿಹಾರ ನೀಡುತ್ತದೆ

ಅದು ನಿಮಗೆ ಹೀಟ್ ಆಗಿ ಹಲ್ಲು ನೋವು ಬಂದರೆ ಅದನ್ನು ಕಡಿಮೆ ಮಾಡಲು ಸಹಾಯಕವಾಗಿದೆ

ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ 

 ಆರೋಗ್ಯಕರ ಆಹಾರವನ್ನು ತಿನ್ನುವುದು ಹಲ್ಲಿನ ಕುಳಿಗಳನ್ನು ತಡೆಗಟ್ಟಲು ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು  ಸಹಾಯ ಮಾಡುತ್ತದೆ

ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ:  ಹಲ್ಲಿನ ಕುಳಿಗಳನ್ನು ಹೆಚ್ಚಿಸಲು ಈ ಸಿಹಿ ಪದಾರ್ಥಗಳೇ ಹೆಚ್ಚು ಕಾರಣವಾಗಿರುತ್ತದೆ

ಆ ಕಾರಣದಿಂದ ಆದಷ್ಟು ಕಡಿಮೆ ಸಿಹಿ ಪದಾರ್ಥ ತಿನ್ನಿ

ಚೂಯಿಂಗ್ ಶುಗರ್ ಫ್ರೀ ಚೂಯಿಂಗ್ ಗಮ್ ಅನ್ನು ನೀವು ಪ್ರತಿದಿನ ಊಟ ಮಾಡಿದರೆ ಜಗಿದರೆ ಹಲ್ಲು ನೋವು ಕಡಿಮೆಯಾಗುತ್ತದೆ