ತಾಯಿ ಪಾತ್ರಕ್ಕೆ ಒಪ್ಪಿಕೊಂಡ್ರಾ ನಟಿ ತ್ರಿಷಾ?

ತಾಯಿ ಪಾತ್ರಕ್ಕೆ ಒಪ್ಪಿಕೊಂಡ್ರಾ ನಟಿ ತ್ರಿಷಾ?

ಪೊನ್ನಿಯನ್ ಸೆಲ್ವನ್ 2 ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ತ್ರಿಷಾ ಕೃಷ್ಣನ್‌ಗೆ ಅರಸಿ ಬರುತ್ತಿದೆ

ನಟಿಯರನ್ನು ನಾಚಿಸೋ ಹಾಗೆಯೇ ಇರುವ ತ್ರಿಷಾಗೆ ಸ್ಟಾರ್ ನಟನಿಗೆ ತಾಯಿಯಾಗುವ ಆಫರ್ ಸಿಕ್ಕಿದೆಯಂತೆ

ತೆಲುಗಿನ ಹೀರೋಗೆ ತ್ರಿಷಾ ತಾಯಿಯಾಗಿ ನಟಿಸುತ್ತಾರಾ? ಇಲ್ಲಿದೆ ಮಾಹಿತಿ

ಮಲಯಾಳಂ 'ಬ್ರೋ ಡ್ಯಾಡಿ' ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲು ಪ್ಲ್ಯಾನ್ ಮಾಡಲಾಗಿದೆ

ಶ್ರೀಲೀಲಾ ಹೊಸ ಚಿತ್ರಕ್ಕೆ ಹೀರೋ ಆಗಿ ಶರ್ವಾನಂದ್ ಕಾಣಿಸಿಕೊಳ್ತಿದ್ದಾರೆ

ಶರ್ವಾನಂದ್ ತಾಯಿಯ ಪಾತ್ರ ನಿರ್ವಹಿಸಲು ತ್ರಿಷಾ ಅವರನ್ನ ಕೇಳಲಾಗಿದೆಯಂತೆ

ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ನಟಿಸಲು ತ್ರಿಷಾಗೆ ಬುಲಾವ್ ಬಂದಿದೆ ಎಂದು ಹೇಳಲಾಗುತ್ತಿದೆ

ನಟಿ ತ್ರಿಷಾ, 39ನೇ ವಯಸ್ಸಿನ ನಟ ಶರ್ವಾನಂದ್‌ಗೆ ತಾಯಿಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ

ಮೆಗಾಸ್ಟಾರ್ ಚಿರಂಜೀವಿ, ಶ್ರೀಲೀಲಾ, ಶರ್ವಾನಂದ್ ಹೊಸ ಚಿತ್ರಕ್ಕೆ ತ್ರಿಷಾ ಕೈಜೋಡಿಸ್ತಾರಾ ಎಂಬುದನ್ನು ಕಾದುನೋಡಬೇಕಿದೆ