ಕೊಪ್ಪಳದ ಭಾಗ್ಯನಗರವು ಕೂದಲು ಉದ್ಯಮದಿಂದಲೇ ಫೇಮಸ್

ತ್ಯಾಜ್ಯ ಕೂದಲನ್ನು ಸಂಸ್ಕರಿಸಿ 6 ಹಾಗೂ 8 ಇಂಚುಗಳ ವಿಗ್ ತಯಾರು

ಶೇ. 20 ರಷ್ಟು ಕೂದಲು ಹೊರದೇಶಕ್ಕೆ ರಫ್ತು

ಭಾಗ್ಯನಗರದಲ್ಲಿ 1960 ರಲ್ಲಿ ಶ್ರೀನಿವಾಸ ಹೇರ್ ಇಂಡಸ್ಟ್ರೀಸ್ ಆರಂಭ

Fill in some text

ಇಲ್ಲೂರು ಮೂಲದ ಶ್ರೀನಿವಾಸ ಗುಪ್ತಾರವರ ತಂದೆಯಿಂದ ಪ್ರಾರಂಭ

ಭಾಗ್ಯನಗರ ಸೇರಿ ಕಿನ್ನಾಳ, ಅಳವಂಡಿ, ಹಿರೇಸಿಂದೋಗಿಯಲ್ಲಿ ಕೂದಲು ಸಂಸ್ಕರಣ

ಇದರಿಂದ 5-6 ಸಾವಿರ ಮಂದಿಗೆ ಉದ್ಯೋಗ

ಕೂದಲು ಸಂಸ್ಕರಣೆ ಮಾಡಿ ನಿತ್ಯ 300-400 ರೂಪಾಯಿ ದುಡಿಮೆ

ಇದರಿಂದ ಕೋಟ್ಯಂತರ ರೂಪಾಯಿಯ ವ್ಯವಹಾರ 

ಚೀನಾ, ಮಯನ್ಮಾರ್, ಅಮೆರಿಕಾ ಸೇರಿ ವಿವಿಧ ರಾಷ್ಟ್ರಗಳಲ್ಲಿ ಮಾರಾಟ