ಜಿಮ್ ಫೋಟೋಶೂಟ್‍ನಿಂದ ಯೂಟರ್ನ್ ತಗೊಂಡ Sangeetha Sringeri

ಚಾರ್ಲಿ ಚಿತ್ರದ ಬೆಡಗಿ ಸಂಗೀತಾ ಶೃಂಗೇರಿ ಸಖತ್ ಆಗಿದ್ದಾರೆ

ನಿತ್ಯವೂ ವರ್ಕ್ಔಟ್ ಮಾಡಿ ಸಿಕ್ಸ್‌ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ

ಸಂಗೀತಾ ಶೃಂಗೇರಿ ಕಳೆದ ಕೆಲವು ತಿಂಗಳಿನಿಂದಲ ವರ್ಕೌಟ್ ಮಾಡುತ್ತಿದ್ದಾರೆ

ಆದರೆ ಯಾಕೆ ಅನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಯೇ ಇಲ್ಲ

ಆದರೂ ಸಂಗೀತಾ ಶೃಂಗೇರಿ ತಮ್ಮ ಗುರಿಯನ್ನ ಇದೀಗ ತಲುಪಿದಿದ್ದಾರೆ

ಅಂದುಕೊಂಡ ಹಾಗೆ ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ

ಸಂಗೀತಾ ಶೃಂಗೇರಿ ಅವರ ಈ ಟೋನ್ಡ್ ಬಾಡಿಯ ಲುಕ್ ಸಖತ್ ಆಗಿದೆ

ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ

ಇವುಗಳನ್ನ ನೋಡಿದ್ರೆ ಮುಂದಿನ ಚಿತ್ರಕ್ಕೆ ಈ ಎಲ್ಲ ತಯಾರಿ ಇರಬೇಕು ಅನ್ನೋ ಅಭಿಪ್ರಾಯವೂ ಬರ್ತಿದೆ