Mrunal Thakur ಗ್ಲಾಮರಸ್ ಲುಕ್!

Mrunal Thakur ಗ್ಲಾಮರಸ್ ಲುಕ್!

ಮೃಣಾಲ್ ಠಾಕೂರ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ 

ನಟಿ ತಿಳಿ ನೀಲಿ ಬಣ್ಣದ ಮಾಡರ್ನ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ 

ಮೃಣಾಲ್ ಠಾಕೂರ್ ಗಾರ್ಡನ್‌ನಲ್ಲಿ ನಿಂತು ಫೋಟೋಶೂಟ್ ಮಾಡಿಸಿದ್ದಾರೆ 

ನಟಿಯ ಫೋಟೋ ನೋಡಿ ನೀವು ಮತ್ತು ನಿಮ್ಮ ಡ್ರೆಸ್ ಪರ್ಫೆಕ್ಟ್ ಅಂದ್ರು ಫ್ಯಾನ್ಸ್

ಮೃಣಾಲ್ ಠಾಕೂರ್ ಫೋಟೋಗಳಿಗೆ ಭರ್ಜರಿ ಲೈಕ್ಸ್ & ಕಾಮೆಂಟ್ಸ್ ಬಂದಿವೆ 

ಮೃಣಾಲ್ ಅವರು ಹೊಸ ಫೋಟೋದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ

ನಟಿ ಮೃಣಾಲ್ ಠಾಕೂರ್ ‘ಸೀತಾ ರಾಮಂ’ ಸಿನಿಮಾ ಮೂಲಕ ಭರ್ಜರಿ ಖ್ಯಾತಿ ಪಡೆದರು

ಮೃಣಾಲ್ ಠಾಕೂರ್ ಹೊಸಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ

ಇದೀಗ ಮೃಣಾಲ್ ಹಂಚಿಕೊಂಡಿರುವ ಹೊಸ ಫೋಟೋ ಸಾಕಷ್ಟು ಗಮನ ಸೆಳೆದಿದೆ