Shriya Saranನ ಬ್ರೈಡಲ್ ಲುಕ್ ಫೋಟೋಶೂಟ್

ಸೌತ್ ನಟಿ ಶ್ರಿಯಾ ಶರಣ್ ಸಾಂಪ್ರದಾಯಿಕ ಲುಕ್‌ನಲ್ಲಿ ಕಲರ್‌ಫುಲ್ ಆಗಿ ಕಾಣಿಸಿದ್ದಾರೆ

ಇತ್ತೀಚೆಗೆ ಕಂಚಿ ರೇಷ್ಮೆ ಸೀರೆಯನ್ನು ಉಟ್ಟುಕೊಂಡು ಗೊಂಬೆಯಂತೆ ಕಾಣಿಸಿದ್ದಾರೆ

ಸದಾ ಶಾರ್ಟ್ ಡ್ರೆಸ್‍ನಲ್ಲಿ ಹಾಟ್ ಸ್ಟಿಲ್ ಕೊಡುವ ಶ್ರಿಯಾ ಈ ಬಾರಿ ಫುಲ್ ಸೀರೆಯಲ್ಲಿ ಸೌತ್ ಹುಡುಗಿಯಂತೆ ಕಂಗೊಳಿಸಿದ್ದಾರೆ

VRK ಹೆರಿಟೇಜ್ ಜಾಹೀರಾತಿಗಾಗಿ ಶ್ರೀಯಾ ಅಜಂತಾ ಗೊಂಬೆಯಾಗಿ ರೂಪಾಂತರಗೊಂಡರು

ಕಂಚಿ ರೇಷ್ಮೆ ಸೀರೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ

ತ್ರಿವಳಿ ಯಶಸ್ಸಿನ ನಂತರ, ಶ್ರಿಯಾ ಸಂಗೀತ ಶಾಲೆ ಮತ್ತು ಕಬ್ಜಾ ಚಿತ್ರಗಳಲ್ಲಿ ನಟಿಸಿದರು

ಬಾಲಿವುಡ್ ನಟ ಶರ್ಮಂ ಜೋಶಿ ಜೊತೆ ಶ್ರಿಯಾ ರೊಮ್ಯಾಂಟಿಕ್ ಸ್ಟೆಪ್ಸ್ ಹಾಕಿದ್ದಾರೆ

ಇತ್ತೀಚೆಗೆ, ನಟಿ ತನ್ನ ಪತಿಯೊಂದಿಗೆ ರೋಮ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ನಟನೆಯಲ್ಲಿಯೂ ಶ್ರಿಯಾ ಎವರ್ ಗ್ರೀನ್ ಸ್ಟಾರ್ ಎಂದೇ ಗುರುತಿಸಿಕೊಂಡವರು