Kajal ಬ್ಯೂಟಿಗೆ ಬೆರಗಾದ ನೆಟ್ಟಿಗರು!

Kajal ಬ್ಯೂಟಿಗೆ ಬೆರಗಾದ ನೆಟ್ಟಿಗರು!

ನಟಿ ಕಾಜಲ್ ಅಗರ್ವಾಲ್ ಸೀರೆಯುಟ್ಟು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ 

ನಟಿ ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಕಾಜಲ್ ಮಿನುಗುವ ಕಡು ಕೆಂಪು  ಬಣ್ಣದ ಸೀರೆ ಧರಿಸಿ ಪೋಸ್ ನೀಡಿದ್ದಾರೆ 

ಕೈಯಲ್ಲಿ ಸಿಲ್ವರ್ ಕಲರ್ ಹ್ಯಾಂಡ್ ಬ್ಯಾಗ್ ಇಟ್ಟುಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದಾರೆ

ಕಾಜಲ್ ಅಗರ್ವಾಲ್ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಇನ್‌ಸ್ಟಾಗ್ರಾಮ್‌ನಲ್ಲಿ ಭರ್ಜರಿ ಫಾಲೋವರ್ಸ್ ಹೊಂದಿರುವ ಕಾಜಲ್, ಅಭಿಮಾನಿಗಳಿಗಾಗಿ ಅಪ್ಡೇಟ್ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ

ಇತ್ತೀಚೆಗಷ್ಟೇ ಕಾಜಲ್ ಶೇರ್ ಮಾಡಿರುವ ಚಿತ್ರಗಳಿಗೆ 5.2 ಲಕ್ಷ ಲೈಕ್‌ಗಳು ಬಂದಿವೆ

ನಟಿಯ ಲುಕ್ ಹಾಗೂ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ

ಡಾರ್ಕ್ ರೆಡ್ ಕಲರ್ ಸೀರೆಯುಟ್ಟು ನಟಿ ಮಿರಮಿರ ಮಿಂಚಿದ್ದಾರೆ