ರಾಜಕುಮಾರಿಯಂತೆ ಕಂಡ Sangeetha Sringeri!

ಸ್ಯಾಂಡಲ್‌ವುಡ್‌ ನಾಯಕಿ ಸಂಗೀತಾ ಶೃಂಗೇರಿ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ

ಈ ಹಿಂದೆಯೆ ತಮ್ಮ ವರ್ಕೌಟ್ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದರು

ಇದೀಗ ಜಿಮ್ ಫೋಟೋಗಳಿಗೆ ಬ್ರೇಕ್ ನೀಡಿ, ಟ್ರೆಡಿಷನಲ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಈ ಫೋಟೋಶೂಟ್‍ನಲ್ಲಿ ಸಂಗೀತಾ ಪಿಂಕ್ ಕಲ್ಲರ್ ಲೆಗಂಗಾ ಧರಿಸಿ ರಾಣಿಯಂತೆ ಪೋಸ್ ಕೊಟ್ಟಿದ್ದಾರೆ

ಧರಿಸಿರುವ ಪಿಂಕ್ ಲೆಹಂಗಾ ತುಂಬಾನೇ ಕಾಸ್ಟ್ಲಿ ಅಂತ ಕಾಣುತ್ತೆ

ಲೆಹಂಗಾ ನೋಡೋದಾದ್ರೆ ತುಂಬಾನೇ ವರ್ಕ್ ಕ್ಲಾಸಿಯಾಗಿದೆ

ಇವರ ಪ್ರತಿ ಫೋಟೋಗಳೂ ಈಗೀಗ ಸಖತ್ ಗಮನ ಸೆಳೆಯುತ್ತಿವೆ

ಸಂಗೀತ ಶೃಂಗೇರಿ ಕಳೆದ ಕೆಲವು ತಿಂಗಳಿನಿಂದಲೂ ಹಾರ್ಡ್ ವರ್ಕೌಟ್ ಮಾಡಿದ್ದಾರೆ

ಅದರ ಫಲ ಸಂಗೀತಾ ಇದೀಗ ಸೂಪರ್ ಸ್ಟ್ರಾಂಗ್ ಲೇಡಿ ರೀತಿಯೇ ಕಾಣಿಸುತ್ತಿದ್ದಾರೆ