ಟಾಲಿವುಡ್‍ನಲ್ಲಿ Keerthy Sureshನ ಸಿನಿಮಾ ಫ್ಲಾಪ್!

ತಮಿಳಿನಲ್ಲಿ ಕೆಲ ದಿನಗಳ ಹಿಂದೆ ಮಾಮಣ್ಣನ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು

ಆ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಯಾಗಿ ಅಭಿನಯಿಸಿದ್ದರು

ಕೀರ್ತಿ ಸುರೇಶ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು

ಮಾಮಣ್ಣನ್ ಸಿನಿಮಾ ಇದೀಗ 50ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ

ಆದರೆ ಇತ್ತ ಟಾಲಿವುಡ್‍ನಲ್ಲಿ ಬಿಡುಗಡೆಯಾದ ಭೋಳಾ ಶಂಕರ್ ಫ್ಲಾಪ್ ಆಗಿದೆ

ಭೋಳಾ ಶಂಕರ್ ಸಿನಿಮಾದಲ್ಲಿ ಕೀರ್ತಿ ಮೆಗಾಸ್ಟಾರ್ ತಂಗಿಯ ಪಾತ್ರವಹಿಸಿದರು

ಈ ಸಿನಿಮಾ ತಮಿಳಿನ ವೇದಾಲಂ ಸಿನಿಮಾದ ರೀಮೇಕ್

ಭೋಳಾ ಶಂಕರ್ ಮೇಗಾಸ್ಟಾರ್ ಹಾಗೂ ಕೀರ್ತಿ ಇಬ್ಬರುಗೂ ಫ್ಲಾಪ್ ತಂದುಕೊಟ್ಟಿದೆ

ಭೋಳಾ ಶಂಕರ್ ಸಿನಿಮಾ ಫ್ಲಾಪ್ ಆಗಲು ಡೈರೆಕ್ಟರ್ ಮೆಹರ್ ರಮೇಶ್ ಎಂದು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ