Sharmitha Gowda: ಕೆಂಪು ಸೀರೆಯಲ್ಲಿ ಭಾನುಮತಿ

ಗೀತಾ ನಟಿ ಭಾನುಮತಿ ಸುಂದರವಾದ ಕೆಂಬಣ್ಣದ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ

ಕಲರ್ಸ್ ಕನ್ನಡದಲ್ಲಿ ಬರುವ ಗೀತಾ ಧಾರಾವಾಹಿಯಲ್ಲಿ ವಿಲನ್ ರೋಲ್‍ನಲ್ಲಿ ಮಿಂಚುತ್ತಿರುವ ಭಾನುಮತಿ ಖ್ಯಾತಿಯ ಶರ್ಮಿತಾ ಗೌಡ ಅವರು ಸದ್ಯ ವೈರಲ್ ಆಗಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಸುಂದರವಾದ ಸೀರೆ ಉಟ್ಟು ಫೋಟೋಸ್ ಶೇರ್ ಮಾಡಿದ್ದಾರೆ

ಪ್ರಿಂಟೆಡ್ ಬ್ಲೌಸ್ ಧರಿಸಿ ಕೆಂಬಣ್ಣದ ತೆಳ್ಳಗಿನ ಸೀರೆ ಉಟ್ಟಿದ್ದಾರೆ ಶರ್ಮಿತಾ

ಶರ್ಮಿತಾ ಅವರು ಇತ್ತೀಚೆಗೆ ವೆಕೇಷನ್ ಮುಗಿಸಿಕೊಂಡು ಬಂದಿದ್ದಾರೆ

ಅವರ ವೆಕೇಷನ್ ಫೋಟೋಗಳು ಭರ್ಜರಿಯಾಗಿ ವೈರಲ್ ಆಗಿದ್ದವು

ನಟಿ ಶರ್ಮಿತಾ ಗೌಡ ಸೀರಿಯಲ್ ನಲ್ಲಿ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ

ಗೀತಾಗೆ ಕಾಟ ಕೊಡುವ ಅತ್ತೆಯಾಗಿ ಭಾನುಮತಿಯ ವಿಲನ್ ರೋಲ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ

ಶರ್ಮಿತಾ ಗೌಡ ಬಳಿ ಸುಂದರವಾ ಸೀರೆ ಕಲೆಕ್ಷನ್ ಇದೆ. ನಟಿ ಸೀರಿಯಲ್ ಮಧ್ಯೆ ರೀಲ್ಸ್ ಮಾಡ್ತಿರ್ತಾರೆ