ಸದಾ ಹೊಸದನ್ನ ಟ್ರೈ ಮಾಡ್ತಾನೆ ಇರೋ ಚೈತ್ರಾ ಆಚಾರ್, ಇದೀಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪ್ರೆಸ್ಮೀಟ್ನಲ್ಲೂ ಹಲ್ ಚಲ್ ಎಬ್ಬಿಸಿದ್ದಾರೆ