ಕಲರ್ಸ್ ಕನ್ನಡದಲ್ಲಿ ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ

ಕಾವೇರಿ ಪಾತ್ರ ಮಾಡ್ತಿರೋ ಸುಷ್ಮಾ ನಾಣಯ್ಯ ಎಲ್ಲರ ಗಮನ ಸೆಳೆದಿದ್ದಾರೆ

ಸುಷ್ಮಾ ನಾಣಯ್ಯ ಅವರು ತಂದೆ-ತಾಯಿ ಕೊಡಗಿನ ಮೂಲದವರು.

ನಟಿ ಸುಷ್ಮಾ 5 ವರ್ಷ ದಾವಣಗೆರೆಯಲ್ಲಿ ಇದ್ರಂತೆ

ಮೈಸೂರಿನಲ್ಲೂ ಹಲವು ವರ್ಷ ಓದಿದ್ದಾರೆ.

ಸುಷ್ಮಾ ನಾಣಯ್ಯ ಅವರ ಪತಿಯ ಹೆಸರು ಪ್ರತಿಕ್ ಅಂತ

ಸುಷ್ಮಾ ಅವರ ಪತಿ ಪ್ರತಿಕ್ ಅವರು ಧಾರಾವಾಡದವರು.

ನಟನೆ, ಡ್ಯಾನ್ಸ್, ಹಾಡು, ಭರತನಾಟ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ.

ಇವರು ಮೇಕಪ್ ಆರ್ಟಿಸ್ಟ್, ಸ್ವಂತ ಬ್ಯುಸಿನೆಸ್ ಸಹ ಮಾಡುತ್ತಾರೆ.

ಬರೋಬ್ಬರಿ 6 ವರ್ಷಗಳ ನಂತರ ಕಿರುತೆರೆಗೆ ಮರಳಿದ್ದಾರೆ.