ಹರಿದ ಪ್ಯಾಂಟ್ ಧರಿಸಿ ಪೋಸ್ ಕೊಟ್ಟ ತುಪ್ಪದ ಬೆಡಗಿ!

ರಾಗಿಣಿ ದ್ವಿವೇದಿ ಹೊಸ ರೀತಿಯ ಫೋಟೋಗಳು ವೈರಲ್ ಆಗುತ್ತಿವೆ

ಈ ಫೋಟೋದಲ್ಲಿ ರಾಗಿಣಿ ಧರಿಸಿರೋ ಜೀನ್ಸ್ ಪ್ಯಾಂಟ್ ಟ್ರೆಂಡಿ ಆಗಿದೆ

ಸ್ಟೈಲಿಶ್ ಪ್ಯಾಂಟ್ ಧರಿಸಿಕೊಂಡು ನಟಿ ರಾಗಿಣಿ ಫೋಟೋ ಶೂಟ್ ಮಾಡಿಸಿದ್ದಾರೆ

ನಟಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ರಾಗಿಣಿ ದ್ವಿವೇದ ಇಲ್ಲಿ ಬ್ಲೂ ಜೀನ್ಸ್ ಪ್ಯಾಂಟ್ ಧರಿಸಿದ್ದು,ಅದಕ್ಕೆ ಮ್ಯಾಚ್ ಆಗೋ ಬ್ಲ್ಯಾಕ್‌ ಟಾಪ್ ಹಾಕೊಂಡಿದ್ದಾರೆ

ಕೊಂಚ ಮಾಡ್ರನ್ ಮತ್ತು ಟ್ರೆಂಡಿ ಲುಕ್‌ನಲ್ಲಿಯೇ ನಟಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ

ರಾಗಿಣಿ ದ್ವಿವೇದಿ ಸಿನಿಮಾಗಳ ಜೊತೆ ಆಗಾಗ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ 

ನಟಿ ಅಭಿಮಾನಿಗಳಿಗಾಗಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ 

ಇದೀಗ ರಾಗಿಣಿ ದ್ವಿವೇದಿ ತಮ್ಮ ಸ್ಟೈಲಿಶ್ ಲುಕ್ ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ