ಹೊಸ ಫೋಟೋಶೂಟ್   ನಲ್ಲಿ ಮಿಂಚಿದ Anupama Gowda

ನಟಿ, ನಿರೂಪಕಿ ಅನುಪಮಾ ಗೌಡ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ

ಅನುಪಮಾ ಗೌಡ ಪಿಂಕ್ ಕಲರ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ನಟಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಅನುಪಮಾ ಗೌಡ ಫೋಟೋಗೆ ನೆಟ್ಟಿಗರು ಬಾರ್ಬಿ ಎಂದು ಕಾಮೆಂಟ್ ಮಾಡಿದ್ದಾರೆ

ಅನುಪಮಾ ಗೌಡ 'ಅಕ್ಕಾ' ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ 2 ಬಾರಿ ಭಾಗವಹಿಸಿ ಅನುಪಮಾ ಸೈ ಎನಿಸಿಕೊಂಡಿದ್ದಾರೆ

ಸದ್ಯ ಅನುಪಮಾ ಗೌಡ ಟಿವಿ ಶೋಗಳಲ್ಲಿ ನಿರೂಪಣೆ ಮಾಡುತ್ತಿದ್ದಾರೆ

ನಟಿ ಅನುಪಮಾ ಗೌಡ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ

ಇದೀಗ ಅನುಪಮಾ ಗೌಡ ಪಿಂಕ್ ಡ್ರೆಸ್ ಧರಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ