ಹಬ್ಬದ ಸಂಭ್ರಮದಲ್ಲಿ Bhavya Gowda

ಗೀತಾ ಸೀರಿಯಲ್ ನಟಿ ಭವ್ಯಾ ಗೌಡ ಅವರು ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿದ್ದಾರೆ

ಗೀತಾ ಸೀರಿಯಲ್ ನಟಿ ಭವ್ಯಾ ಗೌಡ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸುಂದರವಾದ ಫೋಟೋಗಳನ್ನು ಇನ್ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ

ಭವ್ಯಾ ಗೌಡ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕಾರ ಮಾಡಿಕೊಂಡು ಮುದ್ದಾಗಿ ಕಾಣಿಸಿದ್ದಾರೆ

ಭವ್ಯಾ ಅವರ ಫೋಟೋಸ್ ನೋಡಿದ ನೆಟ್ಟಿಗರು ಅರಗಿಣಿ ಎಂದು ಕಮೆಂಟ್ ಮಾಡಿದ್ದಾರೆ

ದೇವತೆಯಂತೆ ಕಾಣಿಸ್ತೀರಿ ಮೇಡಂ ಎಂದಿದ್ದಾರೆ ಗೀತಾ ಅಭಿಮಾನಿಗಳು

ನಟಿ ಧರಿಸಿದ್ದಂತಹ ಮೂಗುಬೊಟ್ಟು ಮತ್ತಷ್ಟು ಆಕರ್ಷಕವಾಗಿತ್ತು

ಸುಂದರವಾದ ಲೊಕೇಷನ್ ನಲ್ಲಿ ಹಸಿರಿನ ಮಧ್ಯೆ ನಟಿ ಭರ್ಜರಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಇದಕ್ಕೆ ಮ್ಯಾಚಿಂಗ್ ಆಗುವ ನೆತ್ತಿಬೊಟ್ಟನ್ನೂ ಧರಿಸಿದ್ದರು

ಅದರೊಂದಿಗೆ ಗ್ರ್ಯಾಂಡ್ ಆಗಿರುವ ಬಳೆಗಳನ್ನು ಧರಿಸಿಕೊಂಡು ಹಬ್ಬವನ್ನು ಸಂಭ್ರಮಿಸಿದ್ದಾರೆ