Sreemukhi ಗ್ಲಾಮರಸ್ ಫೋಟೋಶೂಟ್ ನೋಡಿ
ಕನ್ನಡದ ಚಂದ್ರಿಕ ಸಿನಿಮಾ ನಟಿ ಶ್ರೀಮುಖಿ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ
ಶ್ರೀಮುಖಿ ನಟಿಯಾಗಿ ಮಾಡಿದ್ದು ಕೇವಲ ಕೆಲವು ಸಂಖ್ಯೆಗಳಲ್ಲಿ ಮಾತ್ರ
ಆದರೆ ಈಕೆಯ ಆಂಕರಿಂಗ್ಗೆ ಒಂದು ದೊಡ್ಡ ಅಭಿಮಾನಿಗಳ ಬಳಗವಿದೆ
ಶ್ರೀಮುಖಿ ಆಗಾಗ ಹೊಸ ಫೋಟೋಶೂಟ್ ಫೋಟೊಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ
ಕೆಲವೊಂದು ಬಾರಿ ಗ್ಲಾಮರಸ್ ಫೋಟೋಶೂಟ್, ಕೆಲವೊಂದು ಬಾರಿ ಟ್ರೆಡಿಷನ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ
ಸದ್ಯ ಶ್ರೀಮುಖಿ ತೆಲುಗಿನ ರಿಯಾಲಿಟಿ ಶೋಗಳಲ್ಲಿ ಆಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಟಾಲಿವುಡ್ನಲ್ಲಿ ಫೇಮಸ್ ಆದ ಇವರು, ಕನ್ನಡದಲ್ಲಿ ಬಿಡುಗಡೆಯಾದ ಚಂದ್ರಿಕ ಎಂಬ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ
ಈ ಚಂದ್ರಿಕ ಸಿನಿಮಾದಲ್ಲಿ ಕಾರ್ತಿಕ್ ಜಯರಾಮ್ ನಾಯಕನಟರಾಗಿ ನಟಿಸಿದ್ದಾರೆ
ಇದೇ ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್ ಮತ್ತು ಚಿಕ್ಕಣ್ಣ ಕೂಡಾ ನಟಿಸಿದ್ದಾರೆ