ಲ್ಯಾಪ್ ಟಾಪ್ ಕ್ಲೀನ್ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ!

ಅನೇಕ ಮಂದಿಗೆ ಲ್ಯಾಪ್ ಟಾಪ್ ಬಳಸುವುದು ಮಾತ್ರ ಗೊತ್ತು. ಆದರೆ ಅದನ್ನು ಸ್ವಚ್ಛಗೊಳಿಸುವ ಬಗ್ಗೆ ಗೊತ್ತಿಲ್ಲ

ಹಾಗಾಗಿ ನಾವಿಂದು ಲ್ಯಾಪ್ ಟಾಪ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂಬ ಬಗ್ಗೆ ತಿಳಿಸುತ್ತೇವೆ

ಆಫೀಸ್ಗೆ ಹೋಗುವ ಬಹುತೇಕ ಮಂದಿ ಲ್ಯಾಪ್ ಟಾಪ್ ಅನ್ನು ಬಳಸುತ್ತಾರೆ. ಅನೇಕ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಕೂಡ ಲ್ಯಾಪ್ ಟಾಪ್ ಉಪಯೋಗಿಸಲಾಗುತ್ತದೆ

ಯಾವಾಗಲೂ ಎಲೆಕ್ಟ್ರಾನಿಕ್ ಅಥವಾ ಯಾವುದೇ ಗ್ಯಾಜೆಟ್ಗಳ ಬಗ್ಗೆ ಸರಿಯಾದ ಕಾಳಜಿಯನ್ನು ತೆಗೆದುಕೊಂಡಾಗ ಮಾತ್ರ ಅದು ದೀರ್ಘಕಾಲದವರೆಗೂ ಬಾಳಿಕೆ ಬರುತ್ತದೆ

ಯಾವಾಗಲೂ ಎಲೆಕ್ಟ್ರಾನಿಕ್ ಅಥವಾ ಯಾವುದೇ ಗ್ಯಾಜೆಟ್ಗಳ ಬಗ್ಗೆ ಸರಿಯಾದ ಕಾಳಜಿಯನ್ನು ತೆಗೆದುಕೊಂಡಾಗ ಮಾತ್ರ ಅದು ದೀರ್ಘಕಾಲದವರೆಗೂ ಬಾಳಿಕೆ ಬರುತ್ತದೆ

ಲ್ಯಾಪ್ ಟಾಪ್ ಸ್ವಚ್ಛಗೊಳಿಸುವುದಕ್ಕೂ ಮುನ್ನ ಮೊದಲು ನಿಮ್ಮ ಲ್ಯಾಪ್ ಟಾಪ್ ಆಫ್ ಮಾಡಿ ವಿದ್ಯುತ್ ಮೂಲದಿಂದ ಅದನ್ನು ಅನ್ಪ್ಲಗ್ ಮಾಡಿ

ಪೋರ್ಟ್ನ ಶುಚಿತ್ವಕ್ಕೆ ಗಮನ ಕೊಡುವುದು ಮುಖ್ಯ: ಲ್ಯಾಪ್ಟಾಪ್ ನ ಮುಂದಿನ ಸ್ಕ್ರೂನ್ ಮತ್ತು ಪೋರ್ಟ್ಗಳಿಂದ ಧೂಳನ್ನು ತೆಗೆದುಹಾಕಲು ಸಂಕುಚಿತ ಗಾಳಿಯನ್ನು ಬಳಸಿ

ಕೀಬೋರ್ಡ್ ಶುಚಿಗೊಳಿಸುವುದು ಅತ್ಯಗತ್ಯ: ಲ್ಯಾಪ್ ಟಾಪ್ ಅನ್ನು ಓರೆಯಾಗಿಸಿ ಮತ್ತು ಯಾವುದೇ ಸಡಿಲವಾದ ಅವಶೇಷಗಳನ್ನು ತೆಗೆದುಹಾಕಲು ಅದನ್ನು ನಿಧಾನವಾಗಿ ಟ್ಯಾಪ್ ಮಾಡಿ

ಆಂತರಿಕ ಧೂಳಿನ ಸಂಗ್ರಹವು ನಿಮ್ಮ ಲ್ಯಾಪ್ಟಾಪ್ ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಿಮಗೆ ಅನಿಸಿದರೆ, ಅದನ್ನು ವೃತ್ತಿಪರರ ಬಳಿ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಿ