ಮಟನ್ ಬಿರಿಯಾನಿಯಲ್ಲಿ ದನದ ಮಾಂಸ ಮಿಕ್ಸ್

ಮಟನ್ ಬಿರಿಯಾನಿ ಅಂತ ಆರ್ಡರ್ ಮಾಡೋ ಮೊದಲು ಈ ಸ್ಟೋರಿ ನೋಡಿ

ಮಟನ್ ಬಿರಿಯಾನಿ ಕೇಳಿದ ಗ್ರಾಹಕರಿಗೆ ದನದ ಮಾಂಸ ಮಿಕ್ಸ್ ಮಾಡಿ ನೀಡುತ್ತಿದ್ದರು.

ಇದೀಗ ಪೊಲೀಸರು ಎರಡು ಹೋಟೆಲ್ ಗಳನ್ನು ಕ್ಲೋಸ್ ಮಾಡಿದ್ದಾರೆ.

ಚಿಕ್ಕಮಗಳೂರ ನಗರದ ಎವರೆಸ್ಟ್ ಹೋಟೆಲ್, ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು.

ದಾಳಿ ವೇಳೆ ಹೋಟೆಲ್ ನಲ್ಲಿ ದನದ ಮಾಂಸ ಪತ್ತೆಯಾಗಿರೋದು ವರದಿಯಾಗಿದೆ.

ದನದ ಮಾಂಸ ಸೇರಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳು ಕುರಿ ಮಾಂಸದ ಬಿರಿಯಾನಿಯಲ್ಲಿ ದನದ ಮಾಂಸ ಸೇರಿಸುತ್ತಿರುವ ಆರೋಪ ಕೇಳಿ ಬಂದಿತ್ತು

ಪ್ರವಾಸಿಗರೇ ಎಚ್ಚರ ಎಚ್ಚರ ನಾನ್ ವೆಜ್ ತಿನ್ನುವ ಮುನ್ನ ಎಚ್ಚರ..!

ಲತೀಫ್, ಶಿವರಾಜ್ ಇಬ್ಬರು ಆರೋಪಿಗಳನ್ನ ಬಂಧಿಸಿದ ನಗರ ಪೊಲೀಸರು