ಮಾಲ್ಡೀವ್ಸ್ ನಲ್ಲಿ 'ಮಿಲ್ಕಿ ಬ್ಯೂಟಿ'! ಬಿಕಿನಿ ತೊಟ್ಟು ಕಾಮನಬಿಲ್ಲಿನ ಕೆಳಗೆ ಪೋಸ್ ಕೊಟ್ಟ ತಮನ್ನಾ

ತಮನ್ನಾ ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.

ಬಿಕಿನಿ ತೊಟ್ಟು ಬೀಚಿಗಿಳಿದ ತಮನ್ನಾ ಕಾಮನಬಿಲ್ಲಿನ ಕೆಳಗೆ ನಿಂತು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ನಟಿ ತಮನ್ನಾ ಮಾಲ್ಡೀವ್ಸ್ನಲ್ಲಿ ತೆಗೆದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಪಿಂಕ್ ಕಲರ್ ಬಿಕಿನಿ ತೊಟ್ಟ ತಮನ್ನಾ ಬೀಚ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ.

ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿದ್ದಾರೆ.

ತಮಿಳು, ತೆಲುಗು, ಸಿನಿಮಾಗಳಲ್ಲಿ ನಟಿ ತಮನ್ನಾ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದ ನಟಿ ಪ್ರೇಕ್ಷಕರನ್ನೂ ಮನ ಗೆದ್ದಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್ ನಲ್ಲಿದ್ದಾರೆ.

ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.