ಬಾಲಿವುಡ್ ನಟಿ ಮೌನಿ ರಾಯ್, ಅಬ್ಬಬ್ಬಾ ಏನ್ ಬ್ಯೂಟಿ ಎಂದ ಫ್ಯಾನ್ಸ್

ನಟಿ ಈಗ ಕೆಂಪು ಬಾರ್ಡರ್ ಹೊಂದಿರುವ ಕಪ್ಪು ಸೀರೆಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಮೌನಿ ರಾಯ್ ಅವರ ಇತ್ತೀಚಿನ ಫೋಟೋಸ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿವೆ.

ಕಿರುತೆರೆಯಲ್ಲಿ ಸುದ್ದಿ ಮಾಡಿದ ಈ ಮೋಹನಾಂಗಿ ಮೌನಿ ರಾಯ್ ನಂತರ ಬೆಳ್ಳಿತೆರೆಯನ್ನು ಶೇಕ್ ಮಾಡಿದ್ದಾರೆ.

ಈ ಚೆಲುವೆ ಈಗ ಗ್ಲಾಮರ್‌ನ ಡೋಸ್‌ನೊಂದಿಗೆ ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡುತ್ತಿದ್ದಾರೆ.

ನಟಿ ಕಪ್ಪು ಸೀರೆಯಲ್ಲಿ ಸ್ಲೀವ್ಲೆಸ್ ಬ್ಲೌಸ್ ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.

ನಟಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತನ್ನ ಸ್ಟೈಲ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೌನಿರಾಯ್ ಅವರ ಫೋಟೋಗಳು ಶೇರ್ ಆದ ಕೆಲವೇ ಗಂಟೆಗಳಲ್ಲಿ ನಾಲ್ಕು ಲಕ್ಷ ಲೈಕ್ಸ್ ಪಡೆದಿವೆ.

ಕೆಜಿಎಫ್ ನಲ್ಲಿ ಐಟಂ ನಂಬರ್ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಈ ಚೆಲುವೆ.

ಪೋಸ್ ಮತ್ತು ಲುಕ್ ಬಹುತೇಕ ಬಾಲಿವುಡ್ ಬೆಬೋ ಕರೀನಾ ಕಪೂರ್ ರನ್ನು ಹೋಲುತ್ತಿದೆ ಎನ್ನುತ್ತಿದೆ ಇಂಡಸ್ಟ್ರಿ.