ಯಾವುದೇ ಕಾರಣಕ್ಕೂ  ಈ 3 ಪದಾರ್ಥಗಳನ್ನು ಅಪ್ಪಿತಪ್ಪಿಯೂ ಪುರುಷರು ಸೇವಿಸಬಾರದು

ಏಕೆಂದರೆ ಇವುಗಳಿಂದ ನಿಮ್ಮ ಪುರುಷತ್ವವನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು

ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ಸಂತರು ಸಹ ಕಾಮದಿಂದ ದೂರವಿರಲು ಈ 3 ಪದಾರ್ಥಗಳನ್ನು ಸೇವಿಸುತ್ತಿದ್ದರು ಎಂಬುವುದು ವಿಶೇಷ. ಹಾಗಾದ್ರೆ ಪುರುಷರು ಯಾವ ಪದಾರ್ಥ ತಿನ್ನಬಾರದು ಅಂತೀರಾ? ಈ ಸ್ಟೋರಿ ಓದಿ

ಪತಿ-ಪತ್ನಿ ನಡುವಿನ ಸಂಬಂಧ ಹಿತಕರವಾಗಿರಬೇಕಂದರೆ ಅದಕ್ಕೆ ನಿಯಮಿತವಾಗಿ ಮಿಲನ ಹೊಂದಿರುವುದು ಬಹಳ ಮುಖ್ಯ. ಇದು ಇಬ್ಬರ ಲೈಂಗಿಕ ಬಯಕೆಗಳನ್ನು ಪೂರೈಸುವುದರ ಜೊತೆಗೆ ಜೀವನವನ್ನು ನಡೆಸಲು ಹೊಸ ಉತ್ಸಾಹ ನೀಡುತ್ತದೆ

ಹಾಸಿಗೆ ಮೇಲೆ ತಮ್ಮ ಸಾಮರ್ಥ್ಯ ತೋರಿಸಲು ಪುರುಷರು ನಾನಾ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಇದಕ್ಕಾಗಿ ಅನೇಕ ಗಿಡಮೂಲಿಕೆಗಳು ಮತ್ತು ಔಷಧಿಗಳನ್ನು ಸೇವಿಸುತ್ತಾರೆ

ಆದರೆ ಜೀ ನ್ಯೂಸ್ ವರದಿ ಪ್ರಕಾರ, ಯಾವುದೇ ಕಾರಣಕ್ಕೂ ಈ 3 ಪದಾರ್ಥಗಳನ್ನು ಅಪ್ಪಿತಪ್ಪಿಯೂ ಪುರುಷರು ಸೇವಿಸಬಾರದು

ನೆಲ್ಲಿಕಾಯಿ: ನೆಲ್ಲಿಕಾಯಿ ವಿಟಮಿನ್ - ಸಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ನೆಲ್ಲಿಕಾಯಿ ಮಹಿಳೆಯರಿಗೆ ವರದಾನವೆಂದು ಪರಿಗಣಿಸಲಾಗಿದೆ

 ಇದು ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪುರುಷರು ಸಹ ಇದನ್ನು ತಿನ್ನಬಹುದು. ಆದರೆ ಅತಿಯಾಗಿ ಅಲ್ಲ

ಉಪ್ಪಿನಕಾಯಿ:  ಉಪ್ಪಿನಕಾಯಿಯಲ್ಲಿ ನಾನಾ ತರವೇರಿಗಳಿದ್ದು, ಅವುಗಳಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಕೂಡ ಒಂದು. ನೀವು ಮಾವಿನಕಾಯಿ ಉಪ್ಪಿನಕಾಯಿಯನ್ನು ಅತಿಯಾಗಿ ತಿನ್ನುವ ಅಭ್ಯಾಸ ನಿಮಗಿದ್ದರೆ ಈಗ್ಲೇ ಬಿಟ್ಟುಬಿಡಿ

ಏಕೆಂದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಶಾಶ್ವತವಾಗಿ ಪುರುಷತ್ವವನ್ನು ಕಳೆದುಕೊಳ್ಳಬಹುದು