ಎಷ್ಟೇ ಪ್ರಯತ್ನಿಸಿದರೂ ಹಣೆಯ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಸಾಧ್ಯವಾಗದಿದ್ದರೆ, ಈ ಕೆಳಗೆ ತಿಳಿಸಲಾರುವ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಹಣೆಯ ಮೇಲಿನ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ಪದೇ, ಪದೇ ಹಣೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳು ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಸಮಸ್ಯೆಯು ಮಹಿಳೆಯರಲ್ಲಿ ಮಾತ್ರವಲ್ಲದೇ ಪುರುಷರಲ್ಲಿಯೂ ಕಾಣಿಸಿಕೊಳ್ಳುತ್ತದೆ

ಅದರಲ್ಲಿಯೂ ಆಯ್ಲಿ ಸ್ಕೀನ್ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ

ಅಷ್ಟೇ ಅಲ್ಲದೇ ಮುಖದ ಮೇಲೆ ಅತಿಯಾದ ಡೆಡ್ ಸ್ಕಿನ್ ಇರುವವರಲ್ಲಿ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ

ಎಷ್ಟೇ ಪ್ರಯತ್ನಿಸಿದರೂ ಹಣೆಯ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಸಾಧ್ಯವಾಗದಿದ್ದರೆ, ಈ ಕೆಳಗೆ ತಿಳಿಸಲಾರುವ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಹಣೆಯ ಮೇಲಿನ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

ನಿಂಬೆ ರಸ: ಇಂಡಿಯಾ ಡಾಟ್ ಕಾಮ್ ವರದಿ ಪ್ರಕಾರ, ಹಣೆಯ ಮೇಲೆ ಮೊಡವೆಗಳನ್ನು ತೊಡೆದು ಹಾಕಲು ನಿಂಬೆ ರಸವನ್ನು ಬಳಸಬಹುದು

ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅದರ ಕ್ಷಾರೀಯ ಅಂಶದಿಂದಾಗಿ ಪರಿಣಾಮಕಾರಿ ಚಿಕಿತ್ಸೆಯಾಗಿದೆ

ಅಲೋವೆರಾ ಮತ್ತು ಟೀ ಟ್ರೀ ಆಯಿಲ್: ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸಲು ಟೀ ಟ್ರೀ ಆಯಿಲ್ ಉಪಯುಕ್ತವಾಗಿದೆ

ಕಲ್ಲಂಗಡಿಯಿಂದ ಮಸಾಜ್: ಕಲ್ಲಂಗಡಿ ಮೊಡವೆಗಳನ್ನು ತೆಗೆದುಹಾಕಲು ಬಳಸಲಾಗುತ್ತದೆ. ರಾತ್ರಿ ಹೊತ್ತು ಕಲ್ಲಂಗಡಿ ಪೀಸ್ನಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ

ಐಸ್ ಕ್ಯೂಬ್: ಇದು ಮತ್ತೊಂದು ಕೂಡ ಉತ್ತಮ ವಿಧಾನವಾಗಿದ್ದು, ಒಂದು ಬಟ್ಟೆಯಲ್ಲಿ ಐಸ್ ತುಂಡುಗಳನ್ನು ಕಟ್ಟಿ ಹಣೆಯ ಮೇಲೆ ಇಟ್ಟು ಕೊಳ್ಳಿ. ಕೆಲವು ದಿನಗಳವರೆಗೆ ಹೀಗೆ ಮಾಡಿ, ಈ ನ್ಯಾಚುರಲ್ ಟಿಪ್ಸ್ ಖಂಡಿತವಾಗಿಯೂ ವರ್ಕೌಟ್ ಆಗುತ್ತದೆ