ಸೀರೆಯುಟ್ಟು ಅಪ್ಸರೆಯಂತೆ ಕಂಗೊಳಿಸಿದ ಪುಟ್ಟ ಗೌರಿ!

ಸಾನ್ಯ ಅಯ್ಯರ್ ತಮ್ಮ ಮೊದಲ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ

ಸಾನ್ಯ ಅಯ್ಯರ್ 'ಗೌರಿ' ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ

ಇತ್ತೀಚೆಗಷ್ಟೇ ಸಾನ್ಯ ಅಯ್ಯರ್ 'ಗೌರಿ' ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸೀರೆಯುಟ್ಟು ಮಿಂಚಿದ್ದರು

ಸಾನ್ಯ ಅಯ್ಯರ್ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಲೇಟೆಸ್ಟ್ ಫೋಟೋಶೂಟ್‌ನಲ್ಲಿ ಸಾನ್ಯ ಅಯ್ಯರ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ

ಈ ಫೋಟೋದಲ್ಲಿ ಸಾನ್ಯ ಅಯ್ಯರ್ ಸ್ಟೈಲಿಶ್ ಬ್ಲೌಸ್ ಹೈಲೈಟ್ ಆಗಿದೆ

ಗ್ರೀನ್& ಸಿಲ್ವರ್ ಕಲರ್ ಜ್ಯುವೆಲ್ಲರಿ, ತಲೆಗೆ ಗುಲಾಬಿ ಹೂ ಮುಡಿದು ಸಾನ್ಯ ಡಿಫರೆಂಟ್ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ

ಸಾನ್ಯ ಅಯ್ಯರ್ ಫೋಟೋ ನೋಡಿ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ

ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿರುವ ಸಾನ್ಯ ಅಯ್ಯರ್‌ಗೆ ಫ್ಯಾನ್ಸ್ ಶುಭಕೋರಿದ್ದಾರೆ