Keerthy Suresh ಗ್ಲಾಮರಸ್ ಲುಕ್!

ಗ್ಲಾಮರಸ್ ಉಡುಗೆ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟ ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್ ಗ್ಲಾಮರಸ್ ಉಡುಗೆ ತೊಟ್ಟು ಹೊಸ ಫೋಟೊಶೂಟ್ ಮಾಡಿಸಿದ್ದಾರೆ

ಲ್ಯಾವೆಂಡರ್ ಕಲರ್ ಡ್ರೆಸ್ ಧರಿಸಿ ನಟಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಕೀರ್ತಿ ಸುರೇಶ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ನಟಿಯ ಫೋಟೋಗಳಿಗೆ 5 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ

ನಟಿ ಕೀರ್ತಿ ಸುರೇಶ್ ಸಿಂಪಲ್ ಉಡುಗೆಯಲ್ಲೂ ತುಂಬಾ ಸುಂದರವಾಗಿ ಕಾಣುತ್ತಾರೆ

ಇತ್ತೀಚೆಗಷ್ಟೇ ನಟಿ ಕೇರಳದ ಸಾಂಪ್ರದಾಯಿಕ ಸೀರೆಯುಟ್ಟು ಪೋಸ್ ಕೊಟ್ಟಿದ್ದರು

ಕೀರ್ತಿ ಸುರೇಶ್ ಸಾಂಪ್ರದಾಯಿಕ ಸೀರೆಯಲ್ಲಿ ಸಿಂಪಲ್ & ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದರು

ಇದೀಗ ನಟಿ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ