ನ್ಯೂಸ್18 ಕನ್ನಡ 'ಹ್ಯಾಟ್ರಿಕ್' ಸಾಧನೆ!

ನ್ಯೂಸ್18 ಕನ್ನಡ 'ಹ್ಯಾಟ್ರಿಕ್' ಸಾಧನೆ!

ಜನಪ್ರಿಯ ಸುದ್ದಿವಾಹಿನಿ ನ್ಯೂಸ್18 ಕನ್ನಡ ಡಿಜಿಟಲ್ ಲೋಕದಲ್ಲಿ ಮತ್ತೊಂದು ಸಾಧನೆ 

ಫೇಸ್‌ಬುಕ್ ಹಾಗೂ ಯೂಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ ನ್ಯೂಸ್18 ಕನ್ನಡ

ಆಗಸ್ಟ್ ತಿಂಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ನ್ಯೂಸ್18 ಕನ್ನಡ ಫೇಸ್‌ಬುಕ್ ಹಾಗೂ ಯೂಟ್ಯೂಬ್

ಕಳೆದ ಮೂರೂ ತಿಂಗಳಿಂದ ಅತಿಹೆಚ್ಚು ವೀಕ್ಷಣೆ ಪಡೆಯುತ್ತಿರುವ ನ್ಯೂಸ್18 ಕನ್ನಡ ಫೇಸ್‌ಬುಕ್ ಹಾಗೂ ಯೂಟ್ಯೂಬ್

ಆಗಸ್ಟ್ ತಿಂಗಳಲ್ಲಿ 243 ಮಿಲಿಯನ್ ಜನರಿಂದ ನ್ಯೂಸ್18 ಕನ್ನಡ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ನಲ್ಲಿ ಸುದ್ದಿ ವೀಕ್ಷಣೆ

ಕನ್ನಡ ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಮುನ್ನುಗ್ಗುತ್ತಿರುವ ನ್ಯೂಸ್18 ಕನ್ನಡ

ದಿನದಿಂದ ದಿನಕ್ಕೆ ಜನರ ವಿಶ್ವಾಸ ಹೆಚ್ಚಿಸಿಕೊಳ್ಳುತ್ತಿರುವ ನ್ಯೂಸ್18 ಕನ್ನಡ

ಫೇಸ್‌ಬುಕ್ ಹಾಗೂ ಯೂಟ್ಯೂಬ್‌ ಸುದ್ದಿ ವೀಕ್ಷಣೆಯಲ್ಲಿ ಕಳೆದ 3 ತಿಂಗಳಿಂದ ನ್ಯೂಸ್18 ಕನ್ನಡ ನಂ. 1

ಇತರ ಸುದ್ದಿವಾಹಿನಿಗಳನ್ನು ಬೀಟ್ ಮಾಡಿ ಮುನ್ನುಗ್ಗುತ್ತಿರುವ ನ್ಯೂಸ್18 ಕನ್ನಡ ಡಿಜಿಟಲ್