ಜವಾನ್ ನಲ್ಲಿ ಅತಿಥಿ ಪಾತ್ರ! ಹೀರೋಯಿನ್ ನಯನತಾರಾಗಿಂತ ಜಾಸ್ತಿ ಸಂಭಾವನೆ ಪಡೆದರಾ ದೀಪಿಕಾ?

ಜವಾನ್ ಸಿನಿಮಾದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಕಿಂಗ್ ಖಾನ್ ಅವರಿಗೆ ಲಕ್ಕಿ ಚಾರ್ಮ್ ಆಗಿರುವ ದೀಪಿಕಾ ಜೊತೆ ಶಾರುಖ್ ಮಾಡಿದ ಯಾವ ಸಿನಿಮಾ ಕೂಡಾ ಸೋತಿಲ್ಲ

ಜವಾನ್ ಈ ಪಾತ್ರಕ್ಕಾಗಿ ದೀಪಿಕಾ ಗಳಿಸಿದ್ದೆಷ್ಟು ಗೊತ್ತಾ?

ನಯನತಾರಾ ಅವರು ಜವಾನ್ ಸಿನಿಮಾಗಾಗಿ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಆದರೆ ದೀಪಿಕಾ ಅವರ ಸಂಭಾವನೆ ಬರೋಬ್ಬರಿ 15-30 ಕೋಟಿ ರೂಪಾಯಿ ಇದೆ.

ದೀಪಿಕಾ ಪಡುಕೋಣೆ ಅವರ ಸಂಭಾವನೆ ರೇಂಜ್ 20 ಕೋಟಿಯಿಂದ ಶುರುವಾಗುತ್ತದೆ.

ಅಸಲಿಗೆ ಜವಾನ್ ಸಿನಿಮಾಗಾಗಿ ದೀಪಿಕಾ ಪಡೆದ ಸಂಭಾವನೆ ಎಷ್ಟು ಎನ್ನುವುದು ಇನ್ನೂ ಕೂಡಾ ರಿವೀಲ್ ಆಗಿಲ್ಲ.

ಶಾರುಖ್ ಹಾಗೂ ನಯನತಾರಾ ಅವರ ಜವಾನ್ ಮೂವಿ ಮೊದಲ ದಿನ ಭರ್ಜರಿ 75 ಕೋಟಿ ಕಲೆಕ್ಷನ್ ಮಾಡಿದೆ.

ಹೈ ಆ್ಯಕ್ಷನ್ ಥ್ರಿಲ್ಲರ್ ಆಗಿ ಮೂಡಿಬಂದಿರುವ ಜವಾನ್ ಸಿನಿಮಾ