ಸೋನು ಗೌಡ ಚಿಕ್ಕ ಫ್ರಾಕ್ ಧರಿಸಿ ಫೋಟೋಶೂಟ್ ಮಾಡಿದ್ದಾರೆ.
ಮಾಲ್ಡೀವ್ಸ್ ನ ವೆಕೇಷನ್ ವೈಬ್ಸ್ ಶೇರ್ ಮಾಡಿದ್ದಾ ಸೋನು ಗೌಡ
ಸೋನು ಗೌಡ ಅವರು ಮಾಲ್ಡೀವ್ಸ್ ನ್ಲಲಿ ಆಕಾಶ ನೀಲಿ ಬಣ್ಣದ ಚಿಕ್ಕ ಫ್ರಾಕ್ ಧರಿಸಿ ಪೋಸ್ ಕೊಟ್ಟಿದ್ದಾರೆ.
ಅವರ ಬ್ಯೂಟಿಫುಲ್ ಫೋಟೋಸ್ ವೈರಲ್ ಆಗಿವೆ. ನಟಿ ವಿಭಿನ್ನ ಪೋಸ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಮುದ್ರ ತೀರದಲ್ಲಿ ಕುಳಿತು ಕೊಂಡು ಕ್ಯಾಮೆರಾಗೆ ಲವ್ ಸಿಂಬಲ್ ಪೋಸ್ ಕೊಟ್ಟಿದ್ದಾರೆ ಸೋನು ಗೌಡ
ಸೋನು ಗೌಡ ಅವರು ಮಾಲ್ಡೀವ್ಸ್
ನಲ್ಲಿ ಮಸ್ತ್ ಮಜಾ ಮಾಡಿದ್ದಾರೆ.
ಸುಮ್ಮನೆ ಕ್ಯಾಮೆರಾ ಮುಂದೆ ಬಂದು ಎಕ್ಸ್ ಪ್ರೆಷನ್ ಕೊಟ್ರೂ ಸೋನು ಗೌಡ ವಿಡಿಯೋಗೆ ಲಕ್ಷಗಟ್ಟಲೆ ವ್ಯೂಸ್
ಬಹಳಷ್ಟು ಜನರು ನಟಿಯ ಫೋಟೋಗೆ ಕಮೆಂಟ್ ಮಾಡಿ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಲ್ಡೀವ್ಸ್ ಮ್ಯಾನೇಜ್ಮೆಂಟ್ ಅವರೇ ದಯವಿಟ್ಟು ನಮ್ಮ ಸೋನು ಅವರನ್ನ ಬೇಗ ವಾಪಸ್ ಕಳಿಸಿ ಎಂದು ಕಮೆಂಟ್ ಮಾಡಿದ್ದಾರೆ.
ಬಾಲಿವುಡ್
ನಲ್ಲಿ ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ, ಉರ್ಫಿ ಜಾವೇದ್ ಕಥೆಯೂ ಇದಕ್ಕಿಂತ ಭಿನ್ನವಲ್ಲ.