ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ Mrunal Thakur

ನಟಿ ಮೃಣಾಲ್ ಠಾಕೂರ್ ಸಿನಿಮಾ ಅಪ್ಡೇಟ್ ಒಂದು ಹೊರಬಿದ್ದಿದೆ

ಸೀತಾ ರಾಮಮ್ ಚಿತ್ರದ ಮೂಲಕ ಫೇಮಸ್ ಆದ ಮೃಣಾಲ್ ಠಾಕೂರ್ಗೆ ಟಾಲಿವುಡ್ನಲ್ಲಿ ಡಿಮ್ಯಾಂಡ್ ಹೆಚ್ಚಿದೆ

ನಟಿ ಮೃಣಾಲ್ ಠಾಕೂರ್ ಅವರಿಗೆ ಮತ್ತೊಬ್ಬ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಸೀತಾ ರಾಮಮ್ ಸಿನಿಮಾ ಬಳಿಕ ಅನೇಕ ಸಿನಿಮಾಗಳು ಮೃಣಾಲ್ ಕೈ ಸೇರಿದೆ

ಮೃಣಾಲ್ ಠಾಕೂರ್ ಹೈದರಾಬಾದ್‍ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗ್ತಿದೆ

ಹಿರಿಯ ನಾಯಕ ನಾಗಾರ್ಜುನ ಜೊತೆ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಲಿದ್ದಾರಂತೆ

ನಿರ್ದೇಶಕ-ನಿರ್ಮಾಪಕರು ನಾಯಕಿ ಪಾತ್ರಕ್ಕೆ ಮೃಣಾಲ್ ಅವರನ್ನು ಆಯ್ಕೆ ಮಾಡಿದ್ದಾರಂತೆ

ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ

ಸೀತಾರಾಮಂ ಚಿತ್ರದ ಯಶಸ್ಸಿನ ನಂತರ ಮೃಣಾಲ್ ಠಾಕೂರ್ ಸಂಭಾವನೆ ಕೂಡ ದುಪ್ಪಟ್ಟಾಗಿದೆ ಎಂಬ ವರದಿಗಳು ಹರಿದಾಡ್ತಿದೆ