Stylish Outfitನಲ್ಲಿ ಫೋಟೋಸ್‍ಗೆ ಪೋಸ್ ಕೊಟ್ಟ ಶ್ವೇತಾ ಚೆಂಗಪ್ಪ

ಶ್ವೇತಾ ಚೆಂಗಪ್ಪರವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ

ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಸಾಮಾಜಿಕ ತಾಲತಾಣದಲ್ಲಿ ಶೇರ್ ಮಾಡಿದ್ದಾರೆ

ಚೆಂದದ ಲೆಹಂಗಾ ಧರಿಸಿ, ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ

ಡ್ರೆಸ್‍ಗೆ ತಕ್ಕ ಹಾಗೆ ಸಿಂಪಲ್ ಮೇಕಪ್ ಅಪ್ಲೈ ಮಾಡಿಕೊಂಡಿದ್ದಾರೆ ಶ್ವೇತಾ

ಡ್ರೆಸ್ ಹಾಗೂ ಮೇಕಪ್‍‍ಗೆ ಮ್ಯಾಚ್ ಆಗುವ ಹಾಗೆ ಸಿಂಪಲ್ ಜ್ಯುವೆಲರಿ ಕೂಡಾ ಧರಿಸಿದ್ದಾರೆ

ಕಾದಂಬರಿ ಧಾರಾವಾಹಿ ಮೂಲಕ ಶ್ವೇತಾ ಚೆಂಗಪ್ಪ ಜನಪ್ರಿಯ ಆಗಿದ್ದರು

ಮಜಾ ಟಾಕೀಸ್‍ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು

ಸದ್ಯ ನಿರೂಪಕಿಯಾಗಿ ಎಲ್ಲೆಡೆ ಮಿಂಚ್ತಾ ಇದ್ದಾರೆ

ವೇದಾ ಸಿನಿಮಾದಲ್ಲಿ ಅದ್ಭುತವಾದ ನಟನೆ ಮೂಲಕ ಕರುನಾಡ ಜನರಿಗೆ ಮತ್ತೊಮ್ಮೆ ಇಷ್ಟ ಆಗಿದ್ದಾರೆ ಶ್ವೇತಾ