ಭಾರತದಲ್ಲಿ ಜಿ20 ಶೃಂಗಸಭೆ

20 ದೇಶಗಳ ಅಧ್ಯಕ್ಷರ ಭಾವಚಿತ್ರ ಸೀರೆಯಲ್ಲಿ

20 ದೇಶಗಳ ಮುಖ್ಯಸ್ಥರ ಭಾವಚಿತ್ರ ಬಿಡಿಸಲು ಒಂದು ವಾರ ಶ್ರಮ

ಪ್ರಧಾನಿ ನರೇಂದ್ರ ಮೋದಿ ಸುಂದರ ಭಾವಚಿತ್ರ

ಕೈಮಗ್ಗ ಕಲಾವಿದ ಎಲ್.ಡಿ.ಹರಿಪ್ರಸಾದ್ ರ ಕೈಚಳಕ

ಜಿ20 ಲಾಂಛನವನ್ನು ನೇಯ್ದು ಮೋದಿಗೆ ಕಳಿಸಿದ್ದರು

ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಹೊಗಳಿಕೆ

ತೆಲಾಂಗಣದ ಕಲಾವಿದ ಕೆಲಸಕ್ಕೆ ಮೆಚ್ಚುಗೆ

ಪೀತಾಂಬರ ಪಾಟು, ಸೀರೆ ರಾಜಣ್ಣ ಸಿರಿಪಟ್ಟು ಸೀರೆ

ಸಿರ್ಸಿಲ್ಲದ ಕೀರ್ತಿ ನಾಡಿನೆಲ್ಲೆಡೆ ಹರಡಿದೆ.