Black ಡ್ರೆಸ್ ನಲ್ಲಿ ಸಾನ್ಯಾ ಭರ್ಜರಿ ಪೋಸ್!

ನಟಿ ಸಾನ್ಯಾ ಐಯ್ಯರ್ ಬ್ಲ್ಯಾಕ್ ಡ್ರೆಸ್ ಧರಿಸಿ ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ

ಸಾನ್ಯಾ ಫೋಟೋ ನೋಡಿದ ನೆಟ್ಟಿಗರು ಅಯ್ಯೋ ಹಿಂಗೆ ನೋಡ್ಬೇಡಿ ಮೇಡಂ ಎಂದಿದ್ದಾರೆ

ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ಸಾನ್ಯಾ ಐಯ್ಯರ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆ್ಯಕ್ಟಿವ್

ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ

ಸಾನ್ಯಾ ಐಯ್ಯರ್ ಫೋಟೋಸ್ ಕೂಡಾ ಬೇಗನೆ ವೈರಲ್ ಆಗುತ್ತವೆ

ಇದೀಗ ನಟಿ ಪೂಲ್ ಬಳಿ ಕುಳಿತು ಪೋಸ್ ಕೊಟ್ಟಿದ್ದಾರೆ

ನಟಿ ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಗೂ ಟಾಪ್ ಧರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ

ಸಾನ್ಯಾ ಐಯ್ಯರ್ ಹೇರ್ ಸ್ಟೈಲ್ ಕೂಡಾ ತುಂಬಾ ವಿಭಿನ್ನವಾಗಿದೆ

ನಟಿ ಸಾನ್ಯಾ ಐಯ್ಯರ್ ನ್ಯೂ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ