ಕಡಲ ತೀರದಲ್ಲಿ ಮಕ್ಕಳೊಂದಿಗೆ  Yash-Radhika ದಂಪತಿ!

ನಟ ಯಶ್ ಹಾಗೂ ರಾಧಿಕಾ ಪಂಡಿತ್ ಇದೀಗ ವೆಕೇಷನ್ ಮೂಡ್ ನಲ್ಲಿದ್ದಾರೆ

ಯಶ್-ರಾಧಿಕಾ ದಂಪತಿ ಮಕ್ಕಳ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ

ಯಶ್-ರಾಧಿಕಾ ಕಡಲತೀರದಲ್ಲಿ ಕುಳಿತ ರೊಮ್ಯಾಂಟಿಕ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಸಮುದ್ರ ತೀರದಲ್ಲಿ ಮಕ್ಕಳ ಜೊತೆ ಯಶ್-ರಾಧಿಕಾ ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ

ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ

ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ರಾಧಿಕಾ ಪಂಡಿತ್, ಫ್ಯಾಮಿಲಿ ಜೊತೆ ರಜೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ

ಸಮಯ ಸಿಕ್ಕಾಗೆಲ್ಲಾ ನಟಿ ರಾಧಿಕಾ ಪಂಡಿತ್  ಫ್ಯಾಮಿಲಿ ಟ್ರಿಪ್ ಮೂಲಕ ಎಂಜಾಯ್ ಮಾಡುತ್ತಾರೆ 

ನಟ ಯಶ್ ಕೂಡ ಮಕ್ಕಳ ಜೊತೆ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ

ಇದೀಗ ಯಶ್-ರಾಧಿಕಾ ಹಂಚಿಕೊಂಡಿರುವ ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ