ಸಾಂಪ್ರದಾಯಿಕ ಲುಕ್ ನಲ್ಲಿ ‘ನಟಸಾರ್ವಭೌಮ’ ಚೆಲುವೆ!

ಅನುಪಮಾ ಪರಮೇಶ್ವರನ್ ತಮ್ಮ ಸಾಂಪ್ರದಾಯಿಕ ಲುಕ್ ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ನಟಿ ಅನುಪಮಾ ಪರಮೇಶ್ವರನ್ ಮಾಡರ್ನ್ ಉಡುಗೆ ಮಾತ್ರವಲ್ಲ, ಸೀರೆಯಲ್ಲೂ ಸುಂದರವಾಗಿ ಕಾಣ್ತಾರೆ

ಕೇರಳದ ಈ ಚೆಲುವೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

'ಪ್ರೇಮಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ ಅನುಪಮಾ ಪರಮೇಶ್ವರನ್

ಪುನೀತ್ ರಾಜ್ ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ

ನಟಿ ಅನುಪಮಾ ಪರಮೇಶ್ವರನ್ ಸಿನಿಮಾ ಜೊತೆ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ 

ಅನುಪಮಾ ಪರಮೇಶ್ವರನ್ ಆಗಾಗ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ 

ಇದೀಗ ನಟಿ ಕೇರಳದ ಸಂಪ್ರದಾಯಿಕ ಸೀರೆಯುಟ್ಟು ಮಿಂಚಿದ್ದಾರೆ 

ನಟಿಯ ಈ ಸಾಂಪ್ರದಾಯಿಕ ಲುಕ್ ಫೋಟೋಗೆ 1 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿದೆ