ಕ್ಯೂಟ್ ಸ್ಮೈಲ್ ಕೊಟ್ಟು ಅಭಿಮಾನಿಗಳಿಗೆ ಹಾಯ್ ಹೇಳಿದ Raashi Khanna

ರಾಶಿ ಖನ್ನಾ ಅವರು ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ

ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಈ ಬಾಲಿವುಡ್ ನಟಿ ಸದ್ಯ ಟ್ರೆಂಡ್‍ನಲ್ಲಿದ್ದಾರೆ

ಫರ್ಜಿ ವೆಬ್ ಸಿರೀಸ್‍ನಲ್ಲಿ ನಟಿಸಿದ ಮೇಲಂತೂ ರಾಶಿ ಖನ್ನಾಗೆ ಡಿಮ್ಯಾಂಡ್ ಜಾಸ್ತಿಯಾಗಿದೆ

ರೆಡ್ ಕಲರ್ ಸಾಂಪ್ರದಾಯಿಕ ಸೂಟ್ ಧರಿಸಿದ್ದ ರಾಶಿ ಖನ್ನಾ ಸೌಂದರ್ಯ ರಾಶಿಯಂತೆಯೇ ಕಾಣಿಸಿದ್ದಾರೆ

ನಟಿ ದೊಡ್ಡ ಗಾತ್ರದ ಝುಮುಕಿಗಳನ್ನು ಧರಿಸಿ ಆಕರ್ಷಕವಾಗಿರುವ ಲುಕ್‍ನಲ್ಲಿ ಕಾಣಿಸಿಕೊಂಡರು

ಮನಸಾರೆ ನಕ್ಕು ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ ಮುದ್ದಾಗಿ ಕಾಣಿಸಿದ್ದಾರೆ

ರಾಶಿ ಖನ್ನಾ ಅವರು ಧನುಷ್ ಹಾಗೂ ನಿತ್ಯಾ ಮೆನನ್ ಜೊತೆಗೆ ತಿರುಚಿತ್ರಾಂಬಲಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು

ಚಿಕ್ಕ ಪಾತ್ರವಾಗಿದ್ದರೂ ನಟಿ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದರು

‍ರಾಶಿ ಖನ್ನಾ ಅವರು ಸಾಂಪ್ರದಾಯಿಕ ಉಡುಗೆಯಷ್ಟೇ ಮಾಡರ್ನ್ ಡ್ರೆಸ್‍ನಲ್ಲಿಯೂ ಸುಂದರವಾಗಿ ಕಾಣಿಸುತ್ತಾರೆ