ಇದುವರೆಗೂ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತ ಎಷ್ಟು?

ಜೂನ್ 11ರಂದು ಈ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು

ಯೋಜನೆ ಜಾರಿಯಾಗಿ 92  ದಿನಗಳು ಕಳೆದಿದ್ದು, ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಫ್ರಿ ಬಸ್  ಟಿಕೆಟ್ ಹರಿಯಲಾಗಿದೆ

ಶಕ್ತಿ ಯೋಜನೆಯ ಹಾದಿ - ಒಟ್ಟು ಪ್ರಯಾಣಿಕರ ಓಡಾಟ - 130,14,51,347 - ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 57,42,74,460 - ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ - 1336,01,30,460

ತಿಂಗಳುವಾರು ಶಕ್ತಿ ಯೋಜನೆ ಓಡಾಟ ಜೂನ್ -  ಜೂನ್ ಒಟ್ಟು ಪ್ರಯಾಣಿಕರ ಓಡಾಟ -21,88,74,394 - ಜೂನ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 10,54,45,047 - ಜೂನ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ -248,30,13,266

ಜುಲೈ -  ಜುಲೈ ಒಟ್ಟು ಪ್ರಯಾಣಿಕರ ಓಡಾಟ -33,92,94,573 - ಜುಲೈ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 19,63,00,625 - ಜುಲೈ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ -453,07,28,910

ಆಗಸ್ಟ್ -  ಆಗಸ್ಟ್ ಒಟ್ಟು ಪ್ರಯಾಣಿಕರ ಓಡಾಟ -34,68,46,540 - ಆಗಸ್ಟ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 20,03,60,680 - ಆಗಸ್ಟ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ - 459,10,82,434

ಸೆಪ್ಟೆಂಬರ್ 12 ರವರೆಗೆ - ಸೆಪ್ಟೆಂಬರ್ ಒಟ್ಟು ಪ್ರಯಾಣಿಕರ ಓಡಾಟ - 1,21,25,398 - ಸೆಪ್ಟೆಂಬರ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 68,63,892 - ಸೆಪ್ಟೆಂಬರ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ - 17,47,70,949

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶೀಘ್ರದಲ್ಲಿಯೇ ಸ್ಮಾರ್ಟ್ ಕಾರ್ಡ್ ಸಿಗಲಿದೆ

ಸ್ಮಾರ್ಟ್ ಕಾರ್ಡ್ ಪಡೆದ ನಂತರ ಆಧಾರ್ ಕಾರ್ಡ್ ತರುವ ಅವಶ್ಯಕತೆ ಇರಲ್ಲ