ಟ್ರೆಡಿಷನ್ ಲುಕ್‍ನಲ್ಲಿ ನಟಿ Namratha Gowda

ನಮ್ರತಾ ಗೌಡ ಇದೀಗ ಟ್ರೆಡಿಷನಲ್‍ ಲುಕ್‍ನಲ್ಲಿ ಮಿಂಚುತ್ತಿದ್ದಾರೆ

ಸಿಂಪಲ್ ಲುಕ್‍ನಲ್ಲೂ ಸಖತ್ ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್‍ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ

ಇದೀಗ ನಟಿ ಗೃಹ ಪ್ರವೇಶದ ಸಂಭ್ರಮದಲ್ಲಿದ್ದಾರೆ

ಸೀರೆಯುಟ್ಟ ನಟಿ ನಮ್ರತಾ ಗೌಡ್ ನ್ಯೂ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ

ಟ್ರೆಡಿಷನ್ ಆಗಿ ಸೀರೆಯುಟ್ಟು, ಮದುಮಗಳಂತೆ ಮೇಕಪ್‍ನಲ್ಲೂ ನಾಗಿಣಿ ಸುಂದರವಾಗಿ ಕಾಣ್ತಿದ್ದಾರೆ

ಕಿರುತೆರೆಯ ನಟಿ ನಮ್ರತಾ ಗೌಡ ಕಿರುತೆರೆಯಲ್ಲಿ ಅಭಿನಯಿಸುತ್ತಾ ಅನೇಕ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ

ಸಖತ್ ಸ್ಟೈಲಿಶ್ ಆಗಿರುವ ನಮ್ರತಾ ಇತ್ತೀಚಿಗಷ್ಟೇ ಬಿಕಿನಿ ತೊಟ್ಟು ಫೋಟೋಗೆ ಪೋಸ್​ ಕೊಟ್ಟು ಸುದ್ದಿ ಆಗಿದ್ರು

ಇದೀಗ ಸೀರೆಯುಟ್ಟು ಮಿಂಚಿದ್ದಾರೆ