ಬ್ಲ್ಯಾಕ್ ಬ್ಯೂಟಿಯಾದ Raashi Khanna!

ಬಾಲಿವುಡ್ ನಟಿ ರಾಶಿ ಖನ್ನಾ ಅವರು ಇತ್ತೀಚೆಗೆ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಬ್ಲ್ಯಾಕ್ ಉಡುಪಿನಲ್ಲಿ ಗ್ಲಾಮರಸ್ ಆಗಿ ಕಾಣಿಸಿದ್ದಾರೆ ಫರ್ಜಿ ನಟಿ

ಗೋಲ್ಡ್ ಆ್ಯಕ್ಸಸರೀಸ್ ಧರಿಸಿದ್ದ ರಾಶಿ ಖನ್ನಾ ಅವರು ಆಕರ್ಷಕವಾಗಿ ಐ ಮೇಕಪ್ ಮಾಡಿಕೊಂಡಿದ್ದರು

ಅವರ ಮುಖದಲ್ಲಿ ತುಂಬಾ ಹೈಲೈಟ್ ಆಗಿದ್ದು ಅವರ ಕಣ್ಣಿಗೆ ಮಾಡಲಾಗಿದ್ದ ಮೇಕಪ್

ತಲೆಯಿಂದಲೇ ಜೋಡಣೆಯಾಗಿದ್ದಂತಹ ಬ್ಲ್ಯಾಕ್ ಬಟ್ಟೆ ಅವರ ದೇವನ್ನು ಕವರ್ ಮಾಡಿದ್ದು ನಟಿ ಬೆತ್ತಲೆ ಬೆನ್ನು ತೋರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ತಿರುಚಿತ್ರಾಂಬಲಂ ನಟಿಯ ಪೋಸ್ ಆಕರ್ಷಕವಾಗಿ ಮೂಡಿಬಂದಿದೆ

ದಿಲ್ಲಿ ಚೆಲುವೆ ಹಲವು ಸಿನಿಮಾಗಳಲ್ಲಿ ನಟಿಸಿದರೂ ಅಷ್ಟಾಗಿ ಮನ್ನಣೆ ಸಿಕ್ಕಿರಲಿಲ್ಲ

ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ ಈ ಬಾಲಿವುಡ್ ಬ್ಯೂಟಿ

ಆದರೆ, ಸ್ಟಾರ್ ಹೀರೋಯಿನ್ ಆಗಲು ಸಾಧ್ಯವಾಗಲಿಲ್ಲ