ಗಣೇಶ ಹಬ್ಬದ ದಿನ ಈ ಮಿಸ್ಟೇಕ್ ಮಾಡಿದ್ರೆ ತೊಂದ್ರೆ ಫಿಕ್ಸ್

ಗಣೇಶನಿಗೆ ಗರಿಕೆ ಎಂದರೆ ಬಹಳ ಇಷ್ಟ

ಹಾಗಾಗಿ ಹಬ್ಬದ ದಿನ ಸಾಮಾನ್ಯವಾಗಿ 11, 21 ಅಥವಾ 51 ಗರಿಕೆಯನ್ನ ಅರ್ಪಣೆ ಮಾಡಲಾಗುತ್ತದೆ

ನಂತರ ಗಣೇಶನ ಬಳಿ ಕಷ್ಟಗಳನ್ನ ನಿವಾರಣೆ ಮಾಡಿ, ಆಸೆಯನ್ನು ಈಡೇರಿಸುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ

ಆದರೆ ಯಾವುದೇ ಕಾರಣಕ್ಕೂ ತುಳಸಿಯನ್ನು ಗಣೇಶನಿಗೆ ಅರ್ಪಣೆ ಮಾಡಬಾರದು

ತುಳಸಿಯನ್ನು ಯಾವಾಗಲೂ ವಿಷ್ಣುವಿಗೆ ಅರ್ಪಿಸಬೇಕು

ಹಾಗೆಯೇ, ಬಿಲ್ವಪತ್ರೆಯನ್ನು ಸಹ ಗಣೇಶನಿಗೆ ಅರ್ಪಣೆ ಮಾಡದೇ ಶಿವನಿಗೆ ಅರ್ಪಿಸಬೇಕು

ಗಣಪತಿಗೆ ತುಳಸಿಯನ್ನ ಏಕೆ ಅರ್ಪಣೆ ಮಾಡಬಾರದು ಎಂಬುದಕ್ಕೆ ಪುರಾಣಗಳ ಪ್ರಕಾರ ತುಳಸಿ ಒಮ್ಮೆ ಗಣೇಶನ ಕಂಡು ಮದುವೆ ಆಗುವ ಆಸೆ ವ್ಯಕ್ತಪಡಿಸಿದ್ದಳು 

ಆದರೆ ಅದನ್ನ ಗಣೇಶ ತಿರಸ್ಕರಿಸಿದನು. ಅದರ ನಂತರ ತುಳಸಿ ಗಣೇಶನಿಗೆ ಶಾಪ ಕೊಟ್ಟಿದ್ದಳು

ಗಣಪತಿಯನ್ನು ಪೂಜೆ ಮಾಡುವಾಗ ನಾವು ಮುರಿಯುವ ವಸ್ತುಗಳನ್ನ ನಾವು ಬಳಕೆ ಮಾಡಬಾರದು