ಮೂಗು ಚುಚ್ಚಿಸಿಕೊಂಡ Meghaa Shetty

ನಟಿ ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ 

ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡ ಮೇಘಾ ಶೆಟ್ಟಿ

ಗನ್ ಶಾಟ್ ಮೂಲಕ ಮೂಗು ಚುಚ್ಚಿಸಿಕೊಂಡ ನಟಿ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ

ನಟಿ ಮೇಘಾ ಶೆಟ್ಟಿ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ 

ಇತ್ತೀಚೆಗಷ್ಟೇ ನಟಿ ಲಂಗ-ದಾವಣಿ ತೊಟ್ಟು ಫೋಟೋಶೂಟ್ ಮಾಡಿಸಿದ್ದರು 

ಇದೀಗ ನಟಿ ಮೇಘಾ ಶೆಟ್ಟಿ ಮೂಗುತಿ ಸುಂದರಿಯಾಗಿದ್ದಾರೆ 

ಮೂಗುತಿ ಸುಂದರಿ, ಮೂಗುತಿಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ನಟಿ ಮೂಗು ಚುಚ್ಚಿಸಿಕೊಂಡಿರುವುದನ್ನು ಕಂಡ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ