ಜನರ ತಲೆಗೆ ಹುಳ ಬಿಟ್ಟ‘ಯುಐ’ ಟೀಸರ್

ಉಪೇಂದ್ರ ಸಿನಿಮಾ ಅಂದ್ರೆ ಅದು ತುಂಬ ಡಿಫರೆಂಟ್ ಆಗಿರುತ್ತದೆ

‘ಯುಐ’ ಸಿನಿಮಾದ ಟೀಸರ್ ನೋಡಿದ ಜನರು ಇದೇನಪ್ಪಾ ಅಂತ ಯೋಚಿಸುವಂತೆ ಮಾಡಿದೆ

ಚಿತ್ರತಂಡ ರಿಲೀಸ್ ಮಾಡಿರುವ ಈ ಟೀಸರ್ ನಲ್ಲಿ ಯಾವುದೇ ದೃಶ್ಯಗಳು ಕಾಣಿಸಿಲ್ಲ. ಕೇವಲ ಭಯಾನಕ ಡೈಲಾಗ್ ಗಳು ಮತ್ತು ಇತರೆ ಶಬ್ದ ಕೇಳಿಸಿದೆ

Fill in some text

ಅದನ್ನು ಕೇಳಿಸಿಕೊಂಡು ಅಭಿಮಾನಿಗಳು ಕಥೆಯನ್ನು ಊಹಿಸಿಕೊಳ್ಳಬೇಕು ಅನ್ನುವುದು ಈ ಟೀಸರ್​ನ ಉದ್ದೇಶವಾಗಿದೆ

ಹಲವು ವರ್ಷಗಳ ನಂತರ ಉಪೇಂದ್ರ ಅವರು ಈ ಚಿತ್ರದ ಮೂಲಕ ನಿರ್ದೇಶನ ಕೆಲಸಕ್ಕೆ ಕೈ ಹಾಕಿದ್ದಾರೆ ಅಭಿಮಾನಿಗಳ ನಿರೀಕ್ಷೆಯು ಜೋರಾಗಿದೆ

ನೆರೆದ ಅಭಿಮಾನಿಗಳ ಮುಂದೆ ಟೀಸರ್ ರಿಲೀಸ್ ಮಾಡಲಾಗಿತ್ತು

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳ ಎದುರಿನಲ್ಲಿ ಟೀಸರ್ ರೀಲಿಸ್ ಮಾಡಲಾಯಿತು

ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರು, ಹಿರಿಯರು ಭಾಗಿ ಆಗಿದ್ದರು

ಉಪೇಂದ್ರ ಏನೇ ಮಾಡಿದರೂ ಅದು ತುಂಬ ಡಿಫರೆಂಟ್ ಆಗಿರುತ್ತದೆ ಅನ್ನೋದಕ್ಕೆ ‘ಯುಐ’ಟೀಸರ್ ಸಾಕ್ಷಿಯಾಗಿದೆ