ಮದುಮಗಳಂತೆ ಕಂಗೊಳಿಸಿದ ರಾಗಿಣಿ ದ್ವಿವೇದಿ!

ನಟಿ ರಾಗಿಣಿ ದ್ವಿವೇದಿ ಹಬ್ಬಕ್ಕೆ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ 

ಸೀರೆಯುಟ್ಟು, ಆಭರಣ ತೊಟ್ಟು ನಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ 

ಸಾಂಪ್ರದಾಯಿಕ ಲುಕ್‍ನಲ್ಲಿ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ನಟಿ ಈ ಲುಕ್ ಗೆ ಮ್ಯಾಚ್ ಆಗುವಂತೆ ಜಡೆಯನ್ನು ಹಾಕಿಕೊಂಡು ಹೂ ಮುಡಿದಿದ್ದಾರೆ 

ಸೀರೆಯುಟ್ಟು ಬಂದ ರಾಗಿಣಿ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಕೋರಿದ್ದಾರೆ 

ನಟಿ ರಾಗಿಣಿ ದ್ವಿವೇದಿ ಈ ಲುಕ್‍ನಲ್ಲಿ ಮದುಮಗಳಂತೆ ಕಂಗೊಳಿಸಿದ್ದಾರೆ 

ರಾಗಿಣಿ ದ್ವಿವೇದಿ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ಸಾಂಪ್ರದಾಯಿಕ ಹಾಗೂ ಮಾಡ್ರನ್ ಎರಡೂ ಶೈಲಿಯಲ್ಲಿ ನಟಿ ಕ್ಯೂಟ್ ಆಗಿ ಕಾಣುತ್ತಾರೆ 

ರಾಗಿಣಿ ದ್ವಿವೇದಿ ಹಬ್ಬದ ಫೋಟೋಶೂಟ್ ಹೇಗಿದೆ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..