Pooja Hegde ಲೇಟೆಸ್ಟ್ ಸೀರೆ ಲುಕ್ ಹೇಗಿದೆ ನೋಡಿ

ಮನಮೋಹಕ ಫೋಟೋ ಶೂಟ್‌ಗಳನ್ನು ಹಂಚಿಕೊಳ್ಳುವ ಈ ಹಾಟಿ ತನ್ನ ಹಾಟ್ ಲುಕ್‌ನಿಂದ ಹುಡುಗರ ಗಮನ ಸೆಳೆದಿದ್ದಾರೆ

ಜಿಮ್‍ನಲ್ಲಿ ಬೆವರು ಸುರಿಸಿ, ಫಿಟ್ ನೆಸ್ ಕಡೆ ಸಂಪೂರ್ಣ ಗಮನ ಹರಿಸುವುದು ಪೂಜಾ ಅವರ ಹವ್ಯಾಸ

ಆಕೆಗೆ ಸಂಬಂಧಿಸಿದ ಹಲವು ಪೂಜಾ ಫಿಟ್‌ನೆಸ್ ವಿಡಿಯೋಗಳು ನೆಟ್‌ನಲ್ಲಿ ವೈರಲ್ ಆಗುತ್ತಿದೆ

ಇನ್ನೊಂದೆಡೆ ವಿಶೇಷ ಹಾಡುಗಳಲ್ಲೂ ನಟಿಸುವ ಅವಕಾಶ ಗಿಟ್ಟಿಸಿಕೊಂಡು ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ ಪೂಜಾ ಹೆಗಡೆ

ಬಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ

ತನ್ನ ಸೌಂದರ್ಯದ ಜೊತೆಗೆ ತನ್ನ ನಟನಾ ಪ್ರತಿಭೆಯನ್ನು ತೋರುವ ಮೂಲಕ ಪೂಜಾ ಹೆಗ್ಡೆ ನಿಧಾನವಾಗಿ ಸ್ಟಾರ್ ಸ್ಥಾನಮಾನವನ್ನು ಪಡೆದರು

ಅವಕಾಶ ಸಿಕ್ಕಾಗಲೆಲ್ಲ ವೆಕೇಶನ್ ಟ್ರಿಪ್ ಎಂಜಾಯ್ ಮಾಡುತ್ತಿರುವ ಈ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ

ಅಲಾ ವೈಕುಂಠಪುರಮುಲೋ ಚಿತ್ರದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದ ಈ ಚೆಲುವೆ ಇತ್ತೀಚೆಗಷ್ಟೇ ರಾಧೇಶ್ಯಾಮ್, ಆಚಾರ್ಯ, ಮೃಗ ಸಿನಿಮಾಗಳ ಮೂಲಕ ಸರಣಿ ಡಿಸಾಸ್ಟರ್ಸ್ ಕಂಡಿದ್ದರು

ಸ್ಟೈಲಿಶ್ ಲುಕ್‍ನಲ್ಲಿ ಕಾಂತಾರ ಲೀಲಾಳ ಫೋಟೋಶೂಟ್