ಝೀಬ್ರಾ ಸೀರೆ ಉಟ್ಟ Keerthy Suresh!

ಕೀರ್ತಿ ಸುರೇಶ್ ಅವರು ಸುಂದರವಾದ ಝೀಬ್ರಾ ಸೀರೆ ಉಟ್ಟಿದ್ದಾರೆ

ಸ್ಲೀವ್ಲೆಸ್ ಬ್ಲೌಸ್ ಧರಿಸಿ ಚಂದದ ಸೀರೆ ಉಟ್ಟುಕೊಂಡು ಮುದ್ದು ಗೊಂಬೆಯಂತೆ ಕಾಣಿಸಿದ್ದಾರೆ ಮಹಾನಟಿ

ನಟಿ ಇದಕ್ಕೆ ವೈಟ್ ಕಲರ್ ಇಯರಿಂಗ್ಸ್ ಧರಿಸಿ ಕ್ಯೂಟ್ ಆಗಿ ಕಂಡುಬಂದರು

ನ್ಯೂಡ್ ಮೇಕಪ್ ಮಾಡಿಕೊಂಡಿದ್ದ ಕೀರ್ತಿ ಸುರೇಶ್ ಅವರು ಚಂದದ ಇಯರಿಂಗ್ಸ್ ಧರಿಸಿ ಹಾರ್ಟ್ ತೋರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ನಟಿ ಇದಕ್ಕೆ ಯಾವುದೇ ಸರ ಧರಿಸಿರಲಿಲ್ಲ. ನಟಿ ಬಿಂದಿ ಕೂಡಾ ಇಟ್ಟಿರಲಿಲ್ಲ

ಕೀರ್ತಿ ಸುರೇಶ್ ಇತ್ತೀಚೆಗೆ ದಸರಾ ಚಿತ್ರದ ಮೂಲಕ ಬಂಪರ್ ಹಿಟ್ ಪಡೆದರು

ಈ ಚಿತ್ರದ ನಂತರ, ಅವರು ತೆಲುಗಿನಲ್ಲಿ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ನಟಿಸಿದರು

ಆದರೆ ಸಿನಿಮಾ ಫಾಪ್ ರಿಸಲ್ಟ್ ಕಂಡಿತು

ಟ್ರೋಲರ್‍‍‍ಗಳಿಗೆ ಚಳಿ ಬಿಡಿಸಿದ ಪ್ರಿಯಾಮಣಿ