ರೇಷ್ಮೆ ಸೀರೆಯುಟ್ಟು ಮಿಂಚಿದ ರುಕ್ಮಿಣಿ ವಸಂತ್!

ಸ್ಯಾಂಡಲ್ ವುಡ್ ಬ್ಯೂಟಿ ರುಕ್ಮಿಣಿ ವಸಂತ್ ಸೀರೆಯುಟ್ಟು ಮಿಂಚಿದ್ದಾರೆ 

ರೇಷ್ಮೆ ಸೀರೆಯುಟ್ಟು ನಟಿ ಭರ್ಜರಿಯಾಗಿ ಪೋಸ್ ನೀಡಿದ್ದಾರೆ 

ರುಕ್ಮಿಣಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ

ತಮ್ಮ ಮುದ್ದು ಮುಖ ಹಾಗೂ ಅದ್ಭುತ ಅಭಿನಯದಿಂದ ನಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ 

ರುಕ್ಮಿಣಿ ವಸಂತ್ ಇದೀಗ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಟಿಯಾಗಿ ಸಿಕ್ಕಿದ್ದಾರೆ

ಸೆಪ್ಟೆಂಬರ್ 28ರಂದು ರುಕ್ಮಿಣಿ ವಸಂತ್ ಅಭಿನಯದ ಬಾನ ದಾರಿಯಲಿ ಸಿನಿಮಾ ರಿಲೀಸ್ ಆಗ್ತಿದೆ 

ಶಿವರಾಜ್‌ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ

ಬೀರ್‌ಬಲ್‌ ಚಿತ್ರದ ಮೂಲಕವೇ ರುಕ್ಮಿಣಿ ವಸಂತ್ ಇಂಡಸ್ಟ್ರಿಗೆ ಕಾಲಿಟ್ಟಿದ್ದು, ಹೊಸ ಭರವಸೆ ಮೂಡಿಸಿದ್ದಾರೆ

ರುಕ್ಮಿಣಿ ವಸಂತ್ ಸೀರೆ ಲುಕ್ ಹೇಗಿದೆ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ