ಕನ್ನಡದ ನಟಿ ಶ್ರೀಲೀಲಾರವರು  ತೆಲುಗು ಸಿನಿಮಾದಲ್ಲಿ ಮೋಡಿ ಮಾಡ್ತಿದ್ದಾರೆ

ಇದೀಗ ಶೋಲ್ಡರ್‌ಲೆಸ್ ಡ್ರೆಸ್ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ

ಶೋಲ್ಡರ್‌ಲೆಸ್ ಡ್ರೆಸ್ ಹಾಕಿರುವ ಫೋಟೋದಲ್ಲಿ ಶ್ರೀಲೀಲಾ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ

 ಈ ಫೋಟೋಶೂಟ್ ಪಡ್ಡೆಹುಡುಗರ ನಿದ್ದೆ ಕೆಡಿಸಿ ಬಿಟ್ಟಿದೆ

ಪಿಂಕ್ ಮತ್ತು ಬ್ಲ್ಯಾಕ್ ಮಿಶ್ರಿತ ಶೋಲ್ಡರ್‌ಲೆಸ್ ಉಡುಪಿನಲ್ಲಿ ಶ್ರೀಲೀಲಾ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ

ಚೆಂದದ ಡ್ರೆಸ್‌ಗೆ ಸಿಂಪಲ್ ಜ್ಯುವೆಲ್ಲರಿ ಹಾಕಿ ಸಖತ್ ಆಗಿ ಮಿಂಚಿದ್ದಾರೆ 

ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್‌ ಆಗಿ ಪೋಸ್ ಕೊಟ್ಟಿದ್ದಾರೆ

ಈ ಸಮಾರಂಭದಲ್ಲಿ ಶ್ರೀಲೀಲಾ ಕೂಡ ಭಾಗಿಯಾಗಿದ್ದರು

 ತೆಲುಗಿನ ‘ಧಮಾಕಾ’ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲಿಲಾ ನಟಿಸಿದ್ದರು

ಈ ಚಿತ್ರಕ್ಕೆ ಬೆಸ್ಟ್ ನಟಿ ಎಂದು ಶ್ರೀಲೀಲಾಗೆ ಪ್ರಶಸ್ತಿ ಲಭಿಸಿದೆ

ಬ್ಯಾಡ್‌ಮ್ಯಾನರ್ಸ್‌ ಚಿತ್ರದಲ್ಲಿ ರಚಿತಾ! ಡಿಂಪಲ್ ಕ್ವೀನ್ ಕ್ಯಾರೆಕ್ಟರ್ ರಿವೀಲ್